ಭೀಕರ ಅಪಘಾತ: ಅಣ್ಣ-ತಂಗಿ ದಾರುಣ ಸಾವು!

ಜುಲೈ 29, 2025 - 16:01
 0  15
ಭೀಕರ ಅಪಘಾತ: ಅಣ್ಣ-ತಂಗಿ ದಾರುಣ ಸಾವು!

ಚಿತ್ರದುರ್ಗ:- ಭೀಕರ ಅಪಘಾತದಲ್ಲಿ ಬೈಕ್‍ನಲ್ಲಿದ್ದ ಅಣ್ಣ-ತಂಗಿ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ಬಳಿ ಜರುಗಿದೆ. 

28 ವರ್ಷದ ಅಭಿ, 25 ವರ್ಷದ ಮಂಜುಳಾ ಮೃತರು. ಅಪಘಾತದಲ್ಲಿ ರಾಯಚೂರು ಮೂಲದ ಕಾರು ಚಾಲಕ ನಾಗಿರೆಡ್ಡಿ ಗಾಯಗೊಂಡಿದ್ದು, ಆತನನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow