ಆದಾಯ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗ..! ತಿಂಗಳಿಗೆ 44,900 ರೂ, ಸಂಬಳ – ಇಂದೇ ಅರ್ಜಿ ಸಲ್ಲಿಸಿ

ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ಎಸ್ ಆದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
, ಹುದ್ದೆಗಳು ಹೆಸರು?
ಡೇಟಾ ಸಂಸ್ಕರಣ ಸಹಾಯಕ ಉದ್ಯೋಗ
ಉದ್ಯೋಗದ ಸ್ಥಳ?
ಲಕ್ನೋ, ಕಾನ್ಪುರ, ಚಂಡೀಗಡ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ನಗರದ ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರ ವಿವಿಧ ಕಚೇರಿಗಳಲ್ಲಿ ಉದ್ಯೋಗ.
ಎಷ್ಟು ಹುದ್ದೆಗಳು?
8 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮಾಸಿಕ ವೇತನ ಎಷ್ಟು?
44,900-1,42,400 ರೂ.
ವಿದ್ಯಾರ್ಹತೆ ಏನು?
ಎಂಟೆಕ್ ಬಿಇ/ಬಿಟೆಕ್ ಕಂಪ್ಯೂಟರ್ ಇಂಜಿನಿಯರ್/ ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಟೆಕ್ನಾಲಜಿ
ಕೆಲಸದ ಅನುಭವ?
2 ವರ್ಷಗಳ ಕೆಲಸದ ಅನುಭವ ಇರಬೇಕು
ವೆಬ್ಸೈಟ್ ವಿಳಾಸ: incometaxindia.gov.in
ನಿಮ್ಮ ಪ್ರತಿಕ್ರಿಯೆ ಏನು?






