ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಇಲ್ಲಿ ಕೇಳಿ, ಬಳ್ಳಾರಿಯಲ್ಲಿದೆ ಸ್ಟಾಫ್​ ನರ್ಸ್​​ ಉದ್ಯೋಗ; ಬೇಗ ಅಪ್ಲೈ ಮಾಡಿ!

ಅಕ್ಟೋಬರ್ 1, 2024 - 08:18
ಸೆಪ್ಟೆಂಬರ್ 30, 2024 - 13:45
 0  12
ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಇಲ್ಲಿ ಕೇಳಿ, ಬಳ್ಳಾರಿಯಲ್ಲಿದೆ ಸ್ಟಾಫ್​ ನರ್ಸ್​​ ಉದ್ಯೋಗ; ಬೇಗ ಅಪ್ಲೈ ಮಾಡಿ!

ಕೆಲಸ ಇಲ್ಲದೇ ಮನೆಯಲ್ಲಿ ಖಾಲಿ ಕೂತಿದ್ದೀರಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು. ಬಳ್ಳಾರಿಯಲ್ಲಿ ಖಾಲಿ ಇರುವ ಸ್ಟಾಫ್​ ನರ್ಸ್​ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಎಂಎಂ ಅಭೀಮ್​ ಕಾರ್ಯಕ್ರಮದ ಅಡಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಆಸಕ್ತರು ಕೂಡಲೇ ಅಪ್ಲೈ ಮಾಡಿ. 


ಒಟ್ಟು 62 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಬ್ಲಾಕ್​ ಎಪಿಡೆಮಿಲೊಜಿಸ್ಟ್​​ - 1ಸ್ಟಾಫ್​ ನರ್ಸ್​​ - 45ಆಡಿಯೋಮೆಟ್ರಿಲ್​ ಅಸಿಸ್ಟೆಂಟ್​ - 1ಇನ್​ಸ್ಟ್ರಕ್ಟರ್​​- 1ಡಿಸ್ಟಿಕ್​​​ ಕೋ ಆರ್ಡಿನೇಟರ್​ - 1ಜೂನಿಯರ್​ ಹೆಲ್ತ್​ ಅಸಿಸ್ಟೆಂಟ್​ - 12ಕ್ಲೋಸ್​ ಅಡ್ವೈಸರ್ ​- 1

ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಪದವಿ, ಎಎಸ್ಸಿ, ಬಿಎಸ್ಸಿ ನರ್ಸಿಂಗ್​, ಡಿಪ್ಲೊಮಾಮ ಬಿಎಸ್ಸಿ, ಬಿಡಿಎಸ್​, ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು. 

ವಯೋಮಿತಿ: ಹುದ್ದೆಗೆ ಅನುಗುಣವಾದ ವಯೋಮಿತಿ ಹೊಂದಿದ್ದು, ಗರಿಷ್ಠ ವಯೋಮಿತಿ 45 ವರ್ಷವಾಗಿದೆ.
ಆಯ್ಕೆ:ಅಭ್ಯರ್ಥಿಗಳನ್ನು ಮೆರಿಟ್​, ದಾಖಲಾತಿ ಪರಿಶೀಲನೆ ಮೇರೆಗೆ ಆಯ್ಕೆ ಮಾಡಲಾಗುವುದು.ಈ ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್​ 4 ರಂದು ಈ ಕೆಳಗಿನ ವಿಳಾಸದಲ್ಲಿ ವಾಕ್​ ಇನ್​ ಇಂಟರ್ವ್ಯೂ ನಡೆಯಲಿದೆ. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣ, ಬಳ್ಳಾರಿ, ಕರ್ನಾಟಕ

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow