BEL ನಲ್ಲಿ ಉದ್ಯೋಗಾವಕಾಶ..!ಬೆಂಗಳೂರಿನಲ್ಲಿ ಕೆಲಸ ಪಡೆಯಲು ಇಂದೇ ಇಂಟರ್ವ್ಯೂʼಗೆ ಹಾಜರಾಗಿ
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶ. ಅಭ್ಯರ್ಥಿಗಳು ಆಗಸ್ಟ್ 13ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು.
ಹುದ್ದೆಯ ವಿವರಗಳು
-
ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
-
ಉದ್ಯೋಗ ಸ್ಥಳ: ಬೆಂಗಳೂರು
-
ಸ್ಟೈಪೆಂಡ್: ತಿಂಗಳಿಗೆ ₹12,500
ಅರ್ಹತಾ ಮಾನದಂಡ
-
ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಬಿ.ಕಾಂ, ಬಿಬಿಎ ಪದವಿ ಹೊಂದಿರಬೇಕು.
-
ಗರಿಷ್ಠ ವಯೋಮಿತಿ: 25 ವರ್ಷ.
-
ಮೀಸಲಾತಿ ಪ್ರಕಾರ ವಯೋಮಿತಿ ಸಡಿಲಿಕೆ: ಒಬಿಸಿ – 3 ವರ್ಷ, SC/ST – 5 ವರ್ಷ, ಪಿಡಬ್ಲ್ಯೂಡಿ – 10 ವರ್ಷ.
ಆಯ್ಕೆ ಪ್ರಕ್ರಿಯೆ
-
ಲಿಖಿತ ಪರೀಕ್ಷೆ.
ಸಂದರ್ಶನ ಸ್ಥಳ
ಸೆಂಟರ್ ಫಾರ್ ಲರ್ನಿಂಗ್ ಆಂಡ್ ಡೆವಲಪ್‌ಮೆಂಟ್ (CLD),
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್,
ಬೆಂಗಳೂರು – 560013.
ನಿಮ್ಮ ಪ್ರತಿಕ್ರಿಯೆ ಏನು?