ಇಲ್ಲಿದೆ ಸರ್ಕಾರಿ ಉದ್ಯೋಗ!? ನಿಮ್ಮ ಎಜುಕೇಶನ್ ಏನು!? ಅರ್ಹರಿದ್ದರೆ ಇಲ್ಲಿ ಅಪ್ಲೈ ಮಾಡಿ!

ಅಕ್ಟೋಬರ್ 29, 2024 - 08:20
ಅಕ್ಟೋಬರ್ 27, 2024 - 13:46
 0  15
ಇಲ್ಲಿದೆ ಸರ್ಕಾರಿ ಉದ್ಯೋಗ!? ನಿಮ್ಮ ಎಜುಕೇಶನ್ ಏನು!? ಅರ್ಹರಿದ್ದರೆ ಇಲ್ಲಿ ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಸರ್ಕಾರಿ ಕೆಲಸ ಹುಡುಕುತ್ತಿರುವವರು ಇದೊಂದು ಅವಕಾಶ ಆಗಿದ್ದು ಅಪ್ಲೇ ಮಾಡಬಹುದು. ಇನ್ನುಳಿದಂತೆ ಈ ಉದ್ಯೋಗಕ್ಕೆ ಸಂಬಂಧಿಸಿದಂತೆ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ರೆಸ್ಯೂಮ್ ಹಾಗೂ ನಿಮ್ಮ ಓದಿಗೆ, ಅನುಭವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈ ಇಮೇಲ್ ಮೂಲಕ ಅಪ್ಲೇ ಮಾಡಿ. ಇಮೇಲ್- prckar.recruitment@gmail.com

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ (ಆರ್​​ಡಿಪಿಆರ್)
ಪೋಸ್ಟ್ ಹೆಸರು- ಜಿಲ್ಲಾ ಎಸ್​​ಎಂಹೆಚ್​​ಎಂ ಸಂಯೋಜಕರು
ಒಟ್ಟು ಹುದ್ದೆಗಳು 3 ಇವೆ
ಕೆಲಸದ ಸ್ಥಳ- ಬಳ್ಳಾರಿ, ಕೊಪ್ಪಳ, ವಿಜಯನಗರ
ತಿಂಗಳ ಸ್ಯಾಲರಿ- 45,000 ರೂಪಾಯಿ

ವಯೋಮಿತಿ- ಅಭ್ಯರ್ಥಿಗಳಿಗೆ 45 ವರ್ಷ ಮೀರಿರಬಾರದು
ಶೈಕ್ಷಣಿಕ ಅರ್ಹತೆ- ಸ್ನಾತಕೋತ್ತರ ಪದವಿ

ಆಯ್ಕೆ ಪ್ರಕ್ರಿಯೆ ಹೇಗೆ..?

ವಿದ್ಯಾರ್ಹತೆ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ
ಅನುಭವ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ
ಲಿಖಿತ ಪರೀಕ್ಷೆ ಇರುತ್ತದೆ
ಸಂದರ್ಶನ
ಇವೆಲ್ಲಕ್ಕೂ 100 ಅಂಕ ನಿಗದಿ ಮಾಡಲಾಗಿದೆ
ಕೊನೆ ದಿನಾಂಕ- 29 ಅಕ್ಟೋಬರ್ 2024

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow