ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್: ಆಸಕ್ತರು ಇಲ್ಲಿ ಇಂದೇ ಅಪ್ಲೈ ಮಾಡಿ!

ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಟನ್ ಕಾರ್ಪೊರೇಷನ್ ಆಫ್ ಇ೦ಡಿಯಾ ಲಿಮಿಟೆಡ್ (CCI) ತನ್ನ ಅಧೀನದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 147 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ – 147
ಹುದ್ದೆಗಳ ಹೆಸರುಗಳು - ಮ್ಯಾನೇಜ್‌ಮೆಂಟ್ ಟ್ರೈನಿ,
ಜೂನಿಯರ್ ಅಸಿಸ್ಟೆಂಟ್, ಜೂನಿಯರ್ ಎಕ್ಸಿಕ್ಯೂಟಿವ್
ಅರ್ಜಿ ಸಲ್ಲಿಸಲು ಕೊನೆಯ ದಿನ – 24-ಮೇ-2025 ಅರ್ಜಿ ಸಲ್ಲಿಸುವ ವಿಧಾನ – ಆನ್‌ಲೈನ್
ಖಾಲಿ ಹುದ್ದೆಗಳ ವಿವರ:
ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಮ್ಯಾನೇಜ್‌ಮೆಂಟ್ ಟ್ರೈನಿ (ಮಾರ್ಕೆಟಿಂಗ್)10
ಮ್ಯಾನೇಜ್‌ಮೆಂಟ್ ಟ್ರೈನಿ (ಅಕೌಂಟ್ಸ್)10
ಜೂನಿಯರ್ ವಾಣಿಜ್ಯ ಕಾರ್ಯನಿರ್ವಾಹಕ125
ಜೂನಿಯರ್ ಅಸಿಸ್ಟೆಂಟ್ (ಕಾಟನ್ ಲ್ಯಾಬ್)02
ಶೈಕ್ಷಣಿಕ ಅರ್ಹತೆ:
ಮ್ಯಾನೇಜ್‌ಮೆಂಟ್ ಟ್ರೈನಿ (ಮಾರ್ಕೆಟಿಂಗ್) – ಎಂ.ಬಿ.
ಅಥವಾ ಮಾರ್ಕೆಟಿಂಗ್ ಸ್ನಾತಕೋತ್ತರ ಪದವಿ
ಮ್ಯಾನೇಜ್‌ಮೆಂಟ್ ಟ್ರೈನಿ (ಅಕೌಂಟ್ಸ್) – ಸಿಎ/ಐಸಿಡಬ್ಲ್ಯೂಎ ಅಥವಾ ಎಂ.ಕಾಂ
ಜೂನಿಯರ್ ಎಕ್ಸಿಕ್ಯೂಟಿವ್ – ಯಾವುದೇ ಡಿಗ್ರಿ
ಜೂನಿಯರ್ ಅಸಿಸ್ಟೆಂಟ್ (ಟೆಸ್ಟಿಂಗ್ ಲ್ಯಾಬ್) – ಬಿ.ಎಸ್ಸಿ ಅಥವಾ ಡಿಪ್ಲೊಮಾ
ವೇತನ ಶ್ರೇಣಿ:
ಹುದ್ದೆಯ ಹೆಸರುವೇತನ ಶ್ರೇಣಿ (ಪ್ರತಿಮಾಸ) ລ₹30,000 – ₹1,20,000 ಜೂನಿಯರ್ ಎಕ್ಸಿಕ್ಯೂಟಿವ್/ಅಸಿಸ್ಟೆಂಟ್₹22,000 -₹90,000
ವಯೋಮಿತಿ:
ಗರಿಷ್ಠ ವಯಸ್ಸು: 30 ವರ್ಷ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಶ್ರೇಣಿಗನುಸಾರ ವ್ಯತ್ಯಾಸವಿದ್ದು ನೋಟಿಫಿಕೇಶನ್‌ನಲ್ಲಿ ವಿವರಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಅಧಿಸೂಚನೆಯನ್ನು ಓದಿ
ಆನ್‌ಲೈನ್ ಅರ್ಜಿ ಭರ್ತಿ ಮಾಡಿ
ಅಗತ್ಯ ದಾಖಲೆಗಳು ಲಗತ್ತಿಸಿ
ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ)
ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 09-ಮೇ-2025
ಕೊನೆಯ ದಿನಾಂಕ: 24-ಮೇ-2025
ನಿಮ್ಮ ಪ್ರತಿಕ್ರಿಯೆ ಏನು?






