ಕೇಂದ್ರೀಯ ಉಗ್ರಾಣ ನಿಗಮದಲ್ಲಿದೆ ಹಲವು ಉದ್ಯೋಗ: ಆಸಕ್ತರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಕೇಂದ್ರೀಯ ಉಗ್ರಾಣ ನಿಗಮ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಕೇಂದ್ರೀಯ ಉಗ್ರಾಣ ನಿಗಮವೂ ಆನ್‌ಲೈನ್ ಅಪ್ಲಿಕೆಶನ್ ಲಿಂಕ್ ಅನ್ನು ಅಧಿಕೃತ ವೆಬ್ಸೈಟ್ನಲ್ಲಿ ನೀಡಿದೆ. www.cewacor.nic.in. ಈ ಲಿಂಕ್ ಮೂಲಕ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ತಿಂಗಳ ಸಂಬಳ ಹೇಗಿದೆ..?
29,000- 93,000 ರೂಪಾಯಿ
40,000- 1,40,000 ರೂಪಾಯಿ
60,000- 1,80,000 ರೂಪಾಯಿ
ಉದ್ಯೋಗಗಳ ಹೆಸರು
ಮ್ಯಾನೇಜ್‌ಮೆಂಟ್ ಟ್ರೈನಿ, ಅಕೌಂಟೆಂಟ್, ಸೂಪರಿಂಟೆಂಡೆಂಟ್ ಮತ್ತು ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳು
ಒಟ್ಟು ಉದ್ಯೋಗಗಳು- 179
ವಯಸ್ಸಿನ ಮಿತಿ- 28 ರಿಂದ 30 ವರ್ಷದವರಿಗೆ ಅವಕಾಶ
ಅರ್ಜಿ ಶುಲ್ಕ ಎಷ್ಟು ಇದೆ..?
ಎಸ್ಸಿ, ಎಸ್ಟಿ ಅಭ್ಯರ್ಥಿಗಳು- 500 ರೂಪಾಯಿ
EWS, OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು- 1,350 ರೂಪಾಯಿ
ಹುದ್ದೆಗೆ ತಕ್ಕಂತೆ ಎಷ್ಟು ಕೆಲಸ ಖಾಲಿ ಇವೆ?
ಮ್ಯಾನೇಜ್‌ಮೆಂಟ್ ಟ್ರೈನಿ (ಜನರಲ್)- 40
ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಷಿಯನ್)- 13
ಅಕೌಂಟೆಂಟ್- 09
ಸೂಪರಿಂಟೆಂಡೆಂಟ್- 22
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- 81
ಸೂಪರಿಂಟೆಂಡೆಂಟ್- (G)- SRD (NE)- 02
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ SRD (NE)- 10
ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ SRD (UT of Ladakh)- 02
ಆಯ್ಕೆ ಪ್ರಕ್ರಿಯೆ
ಆನ್‌ಲೈನ್ ಟೆಸ್ಟ್
ದಾಖಲೆ ಪರಿಶೀಲನೆ
ಸಂದರ್ಶನ
ಶೈಕ್ಷಣಿಕ ಅರ್ಹತೆ
ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್ ಪದವಿ
ಕೃಷಿ ವಿಭಾಗದಲ್ಲಿ ಪದವಿ (ಜೂವಲಾಜಿ, ಕೆಮಿಸ್ಟ್ರಿ, ಮೈಕ್ರೋ ಬಯಲಾಜಿ, ಎಂಟಮಲಾಜಿ, ಬಯೋ ಕೆಮಿಸ್ಟ್ರಿ)
ಬಿಕಾಮ್, ಬಿಎ
ಸ್ನಾತಕೋತ್ತರ ಪದವಿ
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 12 ಜನವರಿ 2025
ನಿಮ್ಮ ಪ್ರತಿಕ್ರಿಯೆ ಏನು?






