ಟ್ರೋಲ್ ಗೆ ಡೋಂಟ್ ಕೇರ್: ಬಳ್ಳಿಯಂತೆ ಮೈಮಾಟ ಬಳುಕಿಸಿದ ನಿವೇದಿತಾ, ಮುದ್ದು ರಾಕ್ಷಸಿಯ ಗ್ಲಾಮರ್ ಗೆ ನೆಟ್ಟಿಗರು ಫಿದಾ!

ನಿವೇದಿತಾ.. ಸದಾ ಟ್ರೋಲ್ ಗೆ ಗುರಿಯಾಗುವ ನಟಿ. ತನ್ನ ವಿಭಿನ್ನ ರೀಲ್ಸ್ ಗಳಿಂದಲೇ ಅಪಾರ ಫಾಲೋವರ್ಸ್ ಹೊಂದಿದ್ದಾರೆ. ಅಲ್ಲದೇ ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರದಲ್ಲೂ ಸಾಕಷ್ಟು ಸುದ್ದಿ ಯಲ್ಲಿ ಇದ್ದರು.
ಎಸ್, ಬಿಗ್ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಮತ್ತೊಂದು ಬೋಲ್ಡ್ ಆಗಿರೋ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮಿನಿ ಡ್ರೆಸ್ ಧರಿಸಿ ಮಿಂಚಿದ ನಿವೇದಿತಾ ಮೈಮಾಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಡಿವೋರ್ಸ್ ಬಳಿಕ ನಿವೇದಿತಾ ಮತ್ತಷ್ಟು ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಳ್ತಿದ್ದಾರೆ. ಸದಾ ಟ್ರೋಲಿಗರ ಬಾಯಿಗೆ ಆಹಾರವಾಗೋ ನಿವೇದಿತಾ ಮತ್ತೊಂದು ಬೋಲ್ಡ್ ವಿಡಿಯೋ ಹಂಚಿಕೊಂಡು ಪಡ್ಡೆಹುಡುಗರ ಹುಬ್ಬೇರುವಂತೆ ಮಾಡಿದ್ದಾರೆ.
ಮಿನಿ ಡ್ರೆಸ್ ಧರಿಸಿ ನಿವೇದಿತಾ ಸೊಂಟ ಬಳುಕಿಸಿದ್ದಾರೆ. ರೀಲ್ಸ್‌ವೊಂದಕ್ಕೆ ಅವರು ಹೆಜ್ಜೆ ಹಾಕಿದ್ದಾರೆ. ಕ್ಯೂಟ್ ಆಗಿ ಕಾಣಿಸಿಕೊಂಡಿರೋ ನಿವಿನ ನೋಡಿ ಪಡ್ಡೆಹುಡುಗರು ಗೊಂಬೆ ಎಂದು ಹಾಡಿ ಹೊಗಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






