ನಿಮ್ಮದು 10th ಪಾಸಾಗಿದ್ಯಾ!? ಇಲ್ಲಿದೆ 200 ಭರ್ಜರಿ ಉದ್ಯೋಗ, ಆಸಕ್ತರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಉತ್ತರದ ಕಲ್ಲಿದ್ದಲು ಕ್ಷೇತ್ರ ಅಥವಾ ನಾರ್ತರರ್ನ್ ಕೋಲ್ಫೀಲ್ಡ್ ಲಿಮಿಟೆಡ್ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಎನ್ಸಿಎಲ್ ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ.
ಉದ್ಯೋಗದ ಹೆಸರು ಹಾಗೂ ಎಷ್ಟು ಹುದ್ದೆಗಳು?
ಟೆಕ್ನಿಷಿಯನ್ ಫಿಟ್ಟರ್ ಟ್ರೈನಿ ಕ್ಯಾಟ್-3- 95 ಹುದ್ದೆಗಳು
ಟೆಕ್ನಿಷಿಯನ್ ಎಲೆಕ್ಟ್ರಿಷಿಯನ್ ಟ್ರೈನಿ ಕ್ಯಾಟ್-3- 95 ಕೆಲಸಗಳು
ಟೆಕ್ನಿಷಿಯನ್ ವೆಲ್ಡರ್ ಟ್ರೈನಿ ಕ್ಯಾಟ್-3- 10 ಉದ್ಯೋಗಗಳು
ಒಟ್ಟು ಉದ್ಯೋಗಗಳು- 200
ವಿದ್ಯಾರ್ಹತೆ ಏನು ಇದೆ?
10ನೇ ತರಗತಿ
2 ವರ್ಷದ ಐಟಿಐ
1 ವರ್ಷದ ಅಪ್ರೆಂಟಿಸ್ ಆಗಿರಬೇಕು
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಉದ್ಯೋಗಕ್ಕೆ ಸಂಬಂಧಿಸಿದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 10 ಮೇ 2025
ನಿಮ್ಮ ಪ್ರತಿಕ್ರಿಯೆ ಏನು?






