ನಿರುದ್ಯೋಗಿಗಳಿಗೆ ಬಂಪರ್ ನ್ಯೂಸ್: NIACL ನಲ್ಲಿದೆ ಭರ್ಜರಿ ಉದ್ಯೋಗ.. ಯಾವುದೇ ಡಿಗ್ರಿ ಇರಲಿ ಇಂದೇ ಅಪ್ಲೈ ಮಾಡಿ!

ಜೂನ್ 12, 2025 - 08:05
 0  7
ನಿರುದ್ಯೋಗಿಗಳಿಗೆ ಬಂಪರ್ ನ್ಯೂಸ್: NIACL ನಲ್ಲಿದೆ ಭರ್ಜರಿ ಉದ್ಯೋಗ.. ಯಾವುದೇ ಡಿಗ್ರಿ ಇರಲಿ ಇಂದೇ ಅಪ್ಲೈ ಮಾಡಿ!

ನಿರುದ್ಯೋಗಿಗಳಿಗೆ ಬಂಪರ್ ಸುದ್ದಿಯೊಂದು ಸಿಕ್ಕಿದೆ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ NIACL(ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ.) ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಆನ್​ಲೈನ್​ ಮೂಲಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಬಹುದು

ಆಫ್ ಲೈನ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಹತಾ ಮಾನದಂಡಗಳು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್, ಅಗತ್ಯವಿರುವ ದಾಖಲೆಗಳು, ಪ್ರಮುಖ ದಿನಾಂಕಗಳು ಸೇರಿ ಇತರೆ ಮಾಹಿತಿ ಇಲ್ಲಿ ಇರುತ್ತದೆ. ಸಂಪೂರ್ಣ ಮಾಹಿತಿಗಾಗಿ ಇಲಾಖೆಯ ವೆಬ್​ಸೈಟ್​ಗೆ (newindia.co.in) ಭೇಟಿ ನೀಡಿ.

ಉದ್ಯೋಗದ ಹೆಸರು- ಅಪ್ರೆಂಟಿಸ್​

ಒಟ್ಟು ಉದ್ಯೋಗಗಳು- 500

ಶೈಕ್ಷಣಿಕ ಅರ್ಹತೆ

ಯಾವುದೇ ಪದವಿ

ಆಯ್ಕೆ ಪ್ರಕ್ರಿಯೆ-

ಲಿಖಿತ ಪರೀಕ್ಷೆ
ಪ್ರಾದೇಶಿಕ ಭಾಷಾ ಪರೀಕ್ಷೆ

ಈ ಹುದ್ದೆಗಳ ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 06 ಜೂನ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20 ಜೂನ್ 2025

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow