ಫುಲ್ ಸೆಕ್ಸಿಯಾದ 'ರಾಮಾಚಾರಿಯ ಚಾರು': ಮೌನ ಗುಡ್ಡೆಮನೆ ಲುಕ್ ಗೆ ಪಡ್ಡೆ ಹೈಕ್ಳು ಫಿದಾ!

ಎಪ್ರಿಲ್ 16, 2025 - 19:59
 0  16
ಫುಲ್ ಸೆಕ್ಸಿಯಾದ 'ರಾಮಾಚಾರಿಯ ಚಾರು': ಮೌನ ಗುಡ್ಡೆಮನೆ ಲುಕ್ ಗೆ ಪಡ್ಡೆ ಹೈಕ್ಳು ಫಿದಾ!

ರಾಮಚಾರಿ ಸೀರಿಯಲ್ ನಲ್ಲಿ ಖ್ಯಾತಿ ಪಡೆದಿರುವ ನಟಿ ಚಾರು ಅಲಿಯಾಸ್ ಮೌನ ಗುಡ್ಡೆಮನೆ ಹಾಟ್ ಅವತಾರ ತಾಳಿದ್ದಾರೆ.  ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಫೇವರೆಟ್​ ಆಗಿ ಉಳಿದುಕೊಂಡಿದೆ ರಾಮಾಚಾರಿ ಸೀರಿಯಲ್. ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಟಿಆರ್​ಪಿಯಲ್ಲೂ ರಾಮಾಚಾರಿ ಉತ್ತಮ ಸ್ಥಾನ ಕಾಯ್ದುಕೊಂಡು ಮುನ್ನುಗ್ಗುತ್ತಿದೆ. ಇದೇ ಸೀರಿಯಲ್​ ಮೂಲಕ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ ನಟಿ ಮೌನ ಗುಡ್ಡೆಮನೆ. 

, ರಾಮಾಚಾರಿ’ ಸೀರಿಯಲ್‌ನ  ಶುರುವಿನಲ್ಲಿ ಚಾರು ಪಾತ್ರ ಬೋಲ್ಡ್ ಆಗಿತ್ತು. ಆ ನಂತರ ಸೀರೆ ಗೆಟಪ್‌ನಲ್ಲಿ ನಟಿ ಮೌನ ಕಾಣಿಸಿಕೊಳ್ಳುತ್ತಿದ್ದರು. ಈಗ ದಿಢೀರ್ ಅಂತ ನಟಿ ಹಾಟ್ ಅವತಾರ ತಾಳಿದ್ದಾರೆ. ಈ ಲುಕ್ ಪಡ್ಡೆಹುಡುಗರಿಗೂ ಖುಷಿ ಕೊಟ್ಟಿದೆ.

ಕಪ್ಪು ಬಣ್ಣದ ಮಿಸಿ ಡ್ರೆಸ್ ಧರಿಸಿ ನಟಿ ಮಿಂಚಿದ್ದಾರೆ. ಕೈಯಲ್ಲಿ ಕೂಲ್ ಡ್ರಿಂಕ್ಸ್ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಮಾದಕ ಅವತಾರಕ್ಕೆ ಬ್ಲ್ಯಾಕ್ ಬ್ಯೂಟಿ, ಸಖತ್, ಹಾಟ್ ಎಂದೆಲ್ಲಾ ಕಾಮೆಂಟ್‌ಗಳು ಹರಿದು ಬರುತ್ತಿವೆ. ರಾಮಾಚಾರಿ’ ಸೀರಿಯಲ್‌ನಲ್ಲಿ ಬ್ಯುಸಿಯಾಗಿರುವಾಗಲೇ ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow