ಬೆಂಗಳೂರಿನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಎನ್ಹೆಚ್ಎಂ ಅಡಿ ಅರ್ಹರು ಇಂದೇ ಅಪ್ಲೈ ಮಾಡಿ!

ಜನವರಿ 31, 2025 - 08:12
 0  14
ಬೆಂಗಳೂರಿನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಎನ್ಹೆಚ್ಎಂ ಅಡಿ ಅರ್ಹರು ಇಂದೇ ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಹುದ್ದೆಯು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದಲ್ಲಿರುತ್ತದೆ. 

ಕಾರ್ಯಕ್ರಮದ ಹೆಸರು : ನ್ಯಾಷನಲ್ ಓರಲ್ ಹೆಲ್ತ್‌ ಪ್ರೋಗ್ರಾಮ್‌ (ಎನ್‌ಒಹೆಚ್‌ಪಿ).
ಹುದ್ದೆಯ ಹೆಸರು : ಓರಲ್ ಹೆಲ್ತ್‌ ಕನ್ಸಲ್‌ಟಂಟ್
ಹುದ್ದೆಯ ಸಂಖ್ಯೆ : 01
ಮೀಸಲಾತಿ ವರ್ಗ : ಸಾಮಾನ್ಯ ಅರ್ಹತೆ

ನೇರ ಸಂದರ್ಶನದ ವಿಳಾಸ: ಮುಖ್ಯ ಆಡಳಿತಾಧಿಕಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಕಚೇರಿ, 1ನೇ ಮಹಡಿ, ಪಶ್ಚಿಮ ವಿಭಾಗ, ಆರೋಗ್ಯ ಸೌಧ, ಮಾಗಡಿ ರಸ್ತೆ, 1ನೇ ಕ್ರಾಸ್, ಬೆಂಗಳೂರು - 560023.

ನೇರ ಸಂದರ್ಶನಕ್ಕೆ ಹಾಜರಾಗುವವರು ಹುದ್ದೆಗೆ ನಿಗಧಿತ ವಿದ್ಯಾರ್ಹತೆ, ಅನುಭವ, ಇತರೆ ಮೂಲ ದಾಖಲೆಗಳು ಹಾಗೂ ಜೆರಾಕ್ಸ್‌ ಪ್ರತಿಗಳೊಂದಿಗೆ ಹಾಜರಾಗಬೇಕು.

ಎನ್‌ಹೆಚ್‌ಎಂ ಅಡಿ ನೇಮಕ ಮಾಡುವ ಹುದ್ದೆಗಳಿಗೆ ವೇತನ ವಿವರ (ಮಾಸಿಕ)
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು:Rs.14,044.
ಶುಶ್ರೂಷಣಾಧಿಕಾರಿಗಳು - ಮಹಿಳೆಯರಿಗೆ ಮಾತ್ರ:Rs.17,059.
ಐಸಿಯು - ಮಹಿಳೆ/ ಪುರುಷ ಶುಶ್ರೂಷಣಾಧಿಕಾರಿಗಳು:Rs.17,059.
ನೇತ್ರ / ಸಹಾಯಕರು: Rs.17,059.
ಆರ್‌ಬಿಎಸ್‌ಕೆ - ಬಿಎಎಂಎಸ್‌ ವೈದ್ಯರು (ಮಹಿಳೆಯರಿಗೆ ಮಾತ್ರ): Rs.46,895.
ಕಿರಿಯ ಆರೋಗ್ಯ ಸಹಾಯಕರು (HIO)- (PM-ABHIM ಯೋಜನೆ) - NUHM: Rs.16,886
ಫೀಜಿಷಿಯನ್: Rs.1,10,000.
ಸಾಮಾನ್ಯ ವೈದ್ಯರು: Rs.1,10,000.
ಭೌತ ಚಿಕಿತ್ಸಕರು: Rs.25,000.
ಶುಶ್ರೂಷಕರು -ಜಿಎನ್‌ಎಂ (NPHCE): Rs.13,225.
ಶುಶ್ರೂಷಕರು - ಜಿಎನ್‌ಎಂ (ಎನ್‌ಪಿ-ಎನ್‌ಸಿಡಿ): Rs.13,225.
ಪ್ರಯೋಗಾಲಯ ತಂತ್ರಜ್ಞರು: Rs.16,100.
ಆಪ್ತ ಸಮಾಲೋಚಕರು: Rs.15,939.
NFDS- ಪ್ರಯೋಗಾಲಯ ತಂತ್ರಜ್ಞರು: Rs.16,100.
ಆಪ್ತ ಸಮಾಲೋಚಕರು: Rs.15,939.
NFDS- ಪ್ರಯೋಗಾಲಯ ತಂತ್ರಜ್ಞರು: Rs.16,100.
ಬ್ಲಾಕ್‌ ಎಪಿಡೆಮಿಯೋಲಾಜಿಸ್ಟ್‌ (ಐಡಿಎಸ್‌ಪಿ): Rs.30,000.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow