ಸರ್ಕಾರಿ ಕೆಲಸ ಹುಡುಕುತ್ತಿರೋ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್​​: ಆದಾಯ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗ!

ಫೆಬ್ರವರಿ 10, 2025 - 08:48
 0  13
ಸರ್ಕಾರಿ ಕೆಲಸ ಹುಡುಕುತ್ತಿರೋ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್​​: ಆದಾಯ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗ!

ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್​​ ಸಿಕ್ಕಿದೆ. ಎಸ್ ಆದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 

, ಹುದ್ದೆಗಳು ಹೆಸರು?

ಡೇಟಾ ಸಂಸ್ಕರಣ ಸಹಾಯಕ ಉದ್ಯೋಗ

ಉದ್ಯೋಗದ ಸ್ಥಳ?

ಲಕ್ನೋ, ಕಾನ್ಪುರ, ಚಂಡೀಗಡ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ನಗರದ ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರ ವಿವಿಧ ಕಚೇರಿಗಳಲ್ಲಿ ಉದ್ಯೋಗ.

ಎಷ್ಟು ಹುದ್ದೆಗಳು?

8 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮಾಸಿಕ ವೇತನ ಎಷ್ಟು?

44,900-1,42,400 ರೂ.

ವಿದ್ಯಾರ್ಹತೆ ಏನು?

ಎಂಟೆಕ್ ಬಿಇ/ಬಿಟೆಕ್ ಕಂಪ್ಯೂಟರ್ ಇಂಜಿನಿಯರ್/ ಕಂಪ್ಯೂಟರ್ ಸೈನ್ಸ್​, ಕಂಪ್ಯೂಟರ್ ಟೆಕ್ನಾಲಜಿ

ಕೆಲಸದ ಅನುಭವ?

2 ವರ್ಷಗಳ ಕೆಲಸದ ಅನುಭವ ಇರಬೇಕು

ವೆಬ್​​ಸೈಟ್​ ವಿಳಾಸ: incometaxindia.gov.in 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow