ಗಣಪತಿ ವಿಸರ್ಜನೆಯಲ್ಲಿ ಪುಂಡರ ಕಿರಿಕ್: ಡಿಜೆ ಡ್ಯಾನ್ಸ್ ಮಾಡುತ್ತಲೇ ಯುವಕನ ಹೊಟ್ಟೆಗೆ ಚಾಕು ಇರಿತ
ಹುಬ್ಬಳ್ಳಿ: ಹುಬ್ಬಳ್ಳಿಯ ನ್ಯೂ ಮ್ಯಾದರ ಓಣಿ ಸರ್ಕಲ್ದಲ್ಲಿ ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಇಂದು ಗಣಪತಿ ವಿಸರ್ಜನೆ ವೇಳೆ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ನಡೆದಿದೆ..
ಚೇತನಗೌಡ (32) ಚಾಕು ಇರಿತಕ್ಕೆ ಒಳಗಾಗಿದ ಯುವಕ. ಸೆಟ್ಲಮೆಂಟ್ ನಿವಾಸಿ ಶ್ರೀ ಎನ್ನಲಾಗಿದೆ.
ಗಣಪತಿ ವಿಸರ್ಜನೆಗೆಂದು ಡಿಜೆ ಹಚ್ಚಲಾಗಿತ್ತು. ಗುಂಪು ಗುಂಪಿನಲ್ಲಿ ಡ್ಯಾನ್ಸ್ ಮಾಡುತ್ತಲೇ ಪಕ್ಕಡಿ ಭಾಗಕ್ಕೆ ಚಾಕು ಹಾಕಿದ್ದಾರೆ. ಗಾಯಳು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
ನಿಮ್ಮ ಪ್ರತಿಕ್ರಿಯೆ ಏನು?