ನೀವು ಡ್ರೈವಿಂಗ್ ಕೆಲಸದಲ್ಲಿ ಪರಿಣಿತರೇ!? ಹಾಗಿದ್ರೆ ಇಲ್ಲಿದೆ ಭರ್ಜರಿ ಉದ್ಯೋಗ... ಆಸಕ್ತರು ಇಂದೇ ಅಪ್ಲೈ ಮಾಡಿ!

ಎಪ್ರಿಲ್ 30, 2025 - 08:01
 0  9
ನೀವು ಡ್ರೈವಿಂಗ್ ಕೆಲಸದಲ್ಲಿ ಪರಿಣಿತರೇ!? ಹಾಗಿದ್ರೆ ಇಲ್ಲಿದೆ ಭರ್ಜರಿ ಉದ್ಯೋಗ... ಆಸಕ್ತರು ಇಂದೇ ಅಪ್ಲೈ ಮಾಡಿ!

ನೀವು ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಬೆಂಗಳೂರಿನಲ್ಲಿ Job ಸರ್ಚ್ ಮಾಡಿ ಸಾಕಾಗಿದ್ಯಾ! ಹಾಗಿದ್ರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ.. 

ನೀವು ಡ್ರೈವಿಂಗ್ ನಲ್ಲಿ ಪರಿಣಿತರಾಗಿದ್ದರೆ ಕೈತುಂಬಾ ಸಂಬಳ ಸಿಗುವ JOB ಆಫರ್ ಇಲ್ಲಿದೆ ನಿಮಗಾಗಿ.. ಎಸ್, ನೀವು ಡ್ರೈವಿಂಗ್ ನಲ್ಲಿ Perfect ಆಗಿದ್ರೆ ನಿಮಗಿಲ್ಲಿದೆ ಸಿಹಿ ಸಮಾಚಾರ... 

ಹೌದು ಜನರೇ.. MPM ಇಂಟಿಗ್ರೇಟೆಡ್ ಫೆಸಿಲಿಟಿಸ್ ಮ್ಯಾನೇಜ್ಮೆಂಟ್ ಎಂಬ ಪ್ರೈವೇಟ್  ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ಡ್ರೈವಿಂಗ್ ಹುದ್ದೆಗಳ ಭರ್ತಿಗೆ ಬೆಂಗಳೂರಿನಲ್ಲಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.  ಹುದ್ದೆಗೆ ಆಯ್ಕೆಯಾದವರಿಗೆ ಆಕರ್ಷಕ ಸಂಬಳದ ಜೊತೆಗೆ ಹಲವು ಸೌಲಭ್ಯಗಳು  ಸಿಗಲಿದೆ. 

ಹೌದು ತಿಂಗಳಿಗೆ 20 ಸಾವಿರ ಸಂಬಳ ಸಿಗಲಿದ್ದು, ನೀವು ಸೇರಿದ ಮೊದಲ ತಿಂಗಳು Joining Bonus ಎಂದು 1 ಸಾವಿರ ಬೋನಸ್ ಕೊಡಲಾಗುವುದು... 

ಅಲ್ಲದೇ.. 

ತಿಂಗಳಿಗೆ ಇನ್ಸೆಂಟಿವ್ 10 ರಿಂದ 15 ಸಾವಿರ ಸಿಗಲಿದ್ದು, ಇದು ತಿಂಗಳ 15 ದಿನಕ್ಕೆ ಪೇ ಮಾಡಲಾಗುತ್ತದೆ. 

ಈ ಸುವರ್ಣಾವಕಾಶ ಪಡೆಯಲು ಆಸಕ್ತರು ಬೇಗ ಅಪ್ಲೈ ಮಾಡಿ.. 

MPM ಇಂಟಿಗ್ರೇಟೆಡ್ ಫೆಸಿಲಿಟಿಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್

ಸ್ಥಳ:-  ಜೆಪಿನಗರ, ಅರಕೆರೆ, ಬೊಮ್ಮನಹಳ್ಳಿ, ಬೇಗೂರು,  ಬನಶಂಕರಿ, ಯಶವಂತಪುರ. . 

 Contact No. 9663129634
                       7899118798

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow