ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ದೀಪಿಕಾ ಪಡುಕೋಣೆ ದಂಪತಿ: ಮಗು ಹೆಸರು ರಿವಿಲ್!

ನವೆಂಬರ್ 4, 2024 - 15:55
ನವೆಂಬರ್ 4, 2024 - 15:55
 0  16
ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ದೀಪಿಕಾ ಪಡುಕೋಣೆ ದಂಪತಿ: ಮಗು ಹೆಸರು ರಿವಿಲ್!

 ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ದೀಪಿಕಾ ಪಡುಕೋಣೆ ದಂಪತಿ ತಮ್ಮ ಮಗು ಹೆಸರು ರಿವಿಲ್ ಮಾಡಿದ್ದಾರೆ. 

ಇನ್​​ಸ್ಟಾಗ್ರಾಂನಲ್ಲಿ ರಣ್​ವೀರ್​ ಸಿಂಗ್​ ಮತ್ತು ದೀಪಿಕಾ ತಮ್ಮ ಮುದ್ದಾದ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಪೋಸ್ಟ್​ನಲ್ಲಿ ‘‘ದುವಾ ಪಡುಕೋಣೆ ಸಿಂಗ್​’’ ಎಂದು ಬರೆದಿದ್ದಾರೆ. ಜೊತೆಗೆ ದುವಾ ಪದದ ಅರ್ಥವನ್ನು ಬರೆದಿದ್ದಾರೆ.

ದುವಾ ಅಂದರೆ ಪ್ರಾರ್ಥನೆ ಎಂದು ಅರ್ಥ. ಯಾಕೆಂದರೆ ಆಕೆ ನಮ್ಮ ಪ್ರಾರ್ಥನೆಗೆ ಒಳಿದ ಉತ್ತವಾಗಿದ್ದಾಳೆ. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಫೋಟೋದಲ್ಲಿ ರಣ್​ವೀರ್​ ಮತ್ತು ದೀಪಿಕಾ ಪಡುಕೋಣೆ ತಮ್ಮ ಮಗಳಿಗೆ ಕೆಂಪು ಬಣ್ಣದ ಬಟ್ಟೆಯನ್ನು ಹಾಕಿದ್ದು, ಆಕೆಯ ಪಾದದ ಫೋಟೋವನ್ನು ಶೇರ್​ ಮಾಡಿದ್ದಾರೆ.

ಅತ್ತ ರಣ್​ವೀರ್​ ಕಪೂರ್​ ಮತ್ತು ಆಲಿಯಾ ಭಟ್​​ ಕೂಡ ತಮ್ಮ ದೀಪಾವಳಿ ಹಬ್ಬದಂದು ಮುದ್ದಾದ ಮಗಳ ಜೊತೆಗೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow