ಮಾರುಕಟ್ಟೆಗೆ ಬಂದ ಚಾಲಕರಹಿತ ಸ್ಕೂಟರ್! ರಸ್ತೆಯಲ್ಲಿ ಗಾಡಿ ನೋಡಿ ಎಲ್ಲರೂ ಶಾಕ್!

ಎಪ್ರಿಲ್ 22, 2025 - 08:28
 0  11
ಮಾರುಕಟ್ಟೆಗೆ ಬಂದ ಚಾಲಕರಹಿತ ಸ್ಕೂಟರ್! ರಸ್ತೆಯಲ್ಲಿ ಗಾಡಿ ನೋಡಿ ಎಲ್ಲರೂ ಶಾಕ್!

ಕಾಲ ಬದಲಾಗಿದೆ. ಬದಲಾಗುತ್ತಿದೆ. ಅದರಂತೆ ಮಾರುಕಟ್ಟೆಗೆ ಹೊಸ ಬಗೆಯ ಬಗೆಯ ಸ್ಕೂಟರ್ ಗಳು ಬರುತ್ತಿರುತ್ತದೆ. ಅದರಂತೆ ಚೀನಾ ಮಾರುಕಟ್ಟೆಗೆ ತಂದಿರೋ ಹೊಚ್ಚ ಹೊಸ ಸ್ಕೂಟರ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. 

ಹೌದು, ಸ್ವಯಂ ಚಾಲಿತ ಕಾರಿಗೆ ಸೆಡ್ಡು ಹೊಡೆಯೋ ಹಾಗಿದೆ ಚೀನಾ ದೇಶದ ಹೊಸ ವಿನ್ಯಾಸ. ಸ್ವಯಂ ಚಾಲಿತ ಸ್ಕೂಟರ್‌ಗಳು ಪ್ರಾಯೋಗಿಕ ಹಂತ ಮುಗಿದ ಬಳಿಕ ಚೀನಾದ ಹಲವು ರಸ್ತೆಗಳ ಮೇಲೆ ಸಂಚಾರ ಶುರು ಮಾಡಿದೆ.

ಸ್ಕೂಟರ್‌ನಲ್ಲಿ ಎಲ್ಲಿಗಾದರೂ ಹೋಗಲು ಬಯಸಿದರೆ. ಬೈಕ್​ನ ಮ್ಯಾಪ್​ನಲ್ಲಿ ಜಸ್ಟ್​ ಸ್ಥಳವನ್ನ ಮಾರ್ಕ್​ ಮಾಡಿದ್ರೆ ಸಾಕು ಉಳಿದದ್ದನ್ನ ಸ್ಕೂಟರ್ ಮಾಡುತ್ತದೆ. ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಅದೇ ಕರೆದುಕೊಂಡು ಹೋಗುತ್ತೆ. ಯಾವುದೇ ವ್ಯಕ್ತಿಗಳ ಸಹಾಯವಿಲ್ಲದೆ ಸರಕುಗಳನ್ನ ಅಗತ್ಯವಿರೋ ಜಾಗಕ್ಕೆ ತಲುಪಿಸ ಬಹುದಾಗಿದೆ.

ಇದನ್ನು ನೋಡಿದ ಜನರ ಒಂದು ಕ್ಷಣ ಶಾಕ್ ಆಗಿದ್ದಾರೆ. ಅಲ್ಲದೇ ಈ ಹೊಸ ಬಗೆಯ ಸ್ಕೂಟರ್ ಗೆ ಫಿದಾ ಆಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow