ಮಿಲ್ಕ್ ಬ್ಯೂಟಿಯ Sexy ಲುಕ್: ಐಟಂ ಸಾಂಗ್‌ನಲ್ಲಿ ಪಡ್ಡೆಹುಡುಗರ ನಶೆ ಏರಿಸಿದ ತಮನ್ನಾ !

ಎಪ್ರಿಲ್ 12, 2025 - 20:02
 0  8
ಮಿಲ್ಕ್ ಬ್ಯೂಟಿಯ Sexy ಲುಕ್: ಐಟಂ ಸಾಂಗ್‌ನಲ್ಲಿ ಪಡ್ಡೆಹುಡುಗರ ನಶೆ ಏರಿಸಿದ ತಮನ್ನಾ !

ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಅವರು ಐಟಂ ಹಾಡಿನಲ್ಲಿ ಸೆಕ್ಸಿಯಾಗಿ ಹೆಜ್ಜೆ ಹಾಕುವ ಮೂಲಕ ಪಡ್ಡೆಹುಡುಗರ ನಶೆ ಏರಿಸಿದ್ದಾರೆ.  ಪ್ರತಿ ಬಾರಿಯಂತೆ ಈ ಬಾರಿಯೂ ತಮನ್ನಾ ಭಾಟಿಯಾ ತಮ್ಮ ನೃತ್ಯ ಮತ್ತು ಸ್ಟೈಲ್​ನಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಮುಂಬರುವ ಕ್ರೈಮ್ ಥ್ರಿಲ್ಲರ್ ಚಿತ್ರ 'ರೆಡ್ 2' ನ ಹೊಸ ಹಾಡು 'ನಶಾ' ಬಿಡುಗಡೆಯಾದ ತಕ್ಷಣ ವೈರಲ್ ಆಗಿದೆ.

ರೇಡ್ 2’ ಸಿನಿಮಾದಲ್ಲಿ ನಶಾ ಸಾಂಗ್‌ಗೆ ಮಿಲ್ಕಿ ಬ್ಯೂಟಿ ತಮನ್ನಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ರಾಜ್‌ಕುಮಾರ್ ಗುಪ್ತಾ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್, ರಿತೇಶ್ ದೇಶ್‌ಮುಖ್ ಹಾಗೂ ವಾಣಿ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ನಟಿಯ ಹಾಡು ರಿಲೀಸ್ ಆಗಿದ್ದು, ಪಡ್ಡೆಹುಡುಗರ ಹಾರ್ಟ್‌‌ ಬೀಟ್ ಹೆಚ್ಚಿಸಿದೆ

ಅಜಯ್ ದೇವಗನ್ ನಟನೆಯ ‘ರೇಡ್ 2’ ಸಿನಿಮಾ ಇದೇ ಮೇ 1ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow