Gold Price Hike Today: ಮತ್ತೆ ಹೆಚ್ಚಾಯ್ತು ಚಿನ್ನದ ಬೆಲೆ..! ಬೆಂಗಳೂರಿನಲ್ಲಿ ಎಷ್ಟಿದೆ..?
ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ.
ಆದರೆ, ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆಯಾಗಿದ್ದು, ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಗ್ರಾಂ ಗೆ 11,052 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 10,131 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 8,289 ಇದೆ.
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 11,052 ರೂಪಾಯಿ (ನಿನ್ನೆಗಿಂತ 1 ರೂಪಾಯಿ ಏರಿಕೆ)
8 ಗ್ರಾಂ ಚಿನ್ನದ ದರ 88,415.20 ರೂಪಾಯಿ ( ನಿನ್ನೆಗಿಂತ 8 ರೂಪಾಯಿ ಏರಿಕೆ)
10 ಗ್ರಾಂ ಚಿನ್ನದ ದರ 1,10,519 ರೂಪಾಯಿ (ನಿನ್ನೆಗಿಂತ 10 ರೂಪಾಯಿ ಏರಿಕೆ)
100 ಗ್ರಾಂ ಚಿನ್ನದ ದರ 11,05,190 ರೂಪಾಯಿ (ನಿನ್ನೆಗಿಂತ 100 ರೂಪಾಯಿ ಏರಿಕೆ)
22 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 10,131 ರೂಪಾಯಿ (ನಿನ್ನೆಗಿಂತ 1 ರೂಪಾಯಿ ಏರಿಕೆ)
8 ಗ್ರಾಂ ಚಿನ್ನದ ದರ 81,048 ರೂಪಾಯಿ (ನಿನ್ನೆಗಿಂತ 8 ರೂಪಾಯಿ ಏರಿಕೆ)
10 ಗ್ರಾಂ ಚಿನ್ನದ ದರ 1,01,310 ರೂಪಾಯಿ (ನಿನ್ನೆಗಿಂತ 10 ರೂಪಾಯಿ ಏರಿಕೆ)
100 ಗ್ರಾಂ ಚಿನ್ನದ ದರ 10,13,100 ರೂಪಾಯಿ (ನಿನ್ನೆಗಿಂತ 100 ರೂಪಾಯಿ ಏರಿಕೆ)
18 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 8,289 ರೂಪಾಯಿ (ನಿನ್ನೆಗಿಂತ 1 ರೂಪಾಯಿ ಏರಿಕೆ)
8 ಗ್ರಾಂ ಚಿನ್ನದ ದರ 66,312 ರೂಪಾಯಿ (ನಿನ್ನೆಗಿಂತ 8 ರೂಪಾಯಿ ಏರಿಕೆ)
10 ಗ್ರಾಂ ಚಿನ್ನದ ದರ 82,890 ರೂಪಾಯಿ (ನಿನ್ನೆಗಿಂತ 10 ರೂಪಾಯಿ ಏರಿಕೆ)
100 ಗ್ರಾಂ ಚಿನ್ನದ ದರ 8,28,900 ರೂಪಾಯಿ (ನಿನ್ನೆಗಿಂತ 100 ರೂಪಾಯಿ ಏರಿಕೆ)
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 1,01,500 ರೂಪಾಯಿ, ಮುಂಬೈ: 1,01,310 ರೂಪಾಯಿ, ದೆಹಲಿ: 1,01,460 ರೂಪಾಯಿ, ಬೆಂಗಳೂರು: 1,01,310 ರೂಪಾಯಿ, ಅಹಮದಾಬಾದ್: 1,01,360 ರೂಪಾಯಿ, ಕೋಲ್ಕತ್ತಾ: 10,1310 ರೂಪಾಯಿ, ಹೈದರಾಬಾದ್: 10,1310 ರೂಪಾಯಿ, ವಡೋದರಾ: 1,01,360 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲೂ ಇಳಿಕೆ ಆಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ
10 ಗ್ರಾಂ: 1,299 ರೂಪಾಯಿ
100 ಗ್ರಾಂ: 12,990 ರೂಪಾಯಿ
1000 ಗ್ರಾಂ: 1,29,900 ರೂಪಾಯಿ
ನಿಮ್ಮ ಪ್ರತಿಕ್ರಿಯೆ ಏನು?