Gold Price Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭರ್ಜರಿ ಇಳಿಕೆ: ಇಂದಿನ ದರಪಟ್ಟಿ ಇಲ್ಲಿದೆ!

ಜುಲೈ 3, 2025 - 11:13
 0  20
Gold Price Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭರ್ಜರಿ ಇಳಿಕೆ: ಇಂದಿನ ದರಪಟ್ಟಿ ಇಲ್ಲಿದೆ!

ಬಂಗಾರ, ಸಾಮಾನ್ಯವಾಗಿ ಗೋಲ್ಡ್ಅಂತಾನೇ ಕರೆಸಿಕೊಳ್ಳುವ ಗೋಲ್ಡ್ಮೇಲಿನ ಮೋಹ, ದಾಹ ಕಮ್ಮಿ ಆಗೋದೇ ಇಲ್ಲ. ಮೂರ್ನಾಲ್ಕು ವರ್ಷದ ಹಿಂದೆ ಇದ್ದ ಗೋಲ್ಡ್ರೇಟ್ಬೆಲೆ ಅದು ಯಾವಾಗ ಪಾಟಿ ಏರಿಕೆಯಾಯ್ತು ಗೊತ್ತೇ ಆಗಿಲ್ಲ.ಸ್ವಲ್ಪ ವರ್ಷದ ಹಿಂದೆ ಹೆಚ್ಚು ಹೆಚ್ಚು ಚಿನ್ನ ಮಾಡಿಸಿಕೊಂಡಿರುವರಿಗೆ ಬೆಲೆ ಮಾತ್ರ ಹಬ್ಬದಂತಿದೆ. ಅದೇ ಹೊಸದಾಗಿ ಬಂಗಾರ ಖರೀದಿ ಮಾಡುವವರಿಗೆ ಬೆಲೆ ನುಂಗಲಾರದ ಬಿಸಿ ತುಪ್ಪ. ಹಳದಿ ಲೋಹದ ಬಗೆಗಿನ ವಿಶೇಷ ಒಲವು,

ಬಂಗಾರ, ಬೆಳ್ಳಿ, ತಾಮ್ರ ದಂತೆ ಒಂದು ಲೋಹ, ಅದರೆ ಹೊಡಿಕೆದಾರರಿಗೆ ಚಿನ್ನದ ಮೇಲೆ ಎಲ್ಲಕಿಂತ ಹೆಚ್ಚು ಮೋಹ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇದರದ್ದೇ ಹವಾ. ಯಾವ ದೇಶ ಅತಿ ಹೆಚ್ಚು ಬಂಗಾರ ಹೊಂದಿದೆಯೋ ದೇಶ ಹೆಚ್ಚು ಶ್ರೀಮಂತ ದೇಶ ಎಂದು ಸಹ ಪರಿಗಣಿಸಲಾಗುತ್ತದೆ. ಒಟ್ಟಿನಲ್ಲಿ ಚಿನ್ನ ದೇಶಕ್ಕೆ ಮತ್ತು ಜನರಿಗೆ ಇಬ್ಬರಿಗೂ ದೊಡ್ಡ ಆಸ್ತಿಯೇ ಸರಿ.

 ಇಂದು ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಏರಿಕೆ ಕಂಡಿವೆ. ಮೂರು ದಿನದಲ್ಲಿ ಚಿನ್ನದ ಬೆಲೆ 200 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 9,065 ರೂ ಇದ್ದದ್ದು 9,105 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 9,933 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಇತ್ಯಾದಿ ಕಡೆ 110 ರೂ ಇದ್ದದ್ದು 111 ರೂಗೆ ಏರಿದೆ. ಚೆನ್ನೈನಲ್ಲಿ 120 ರೂನಿಂದ 121 ರೂಗೆ ಏರಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 91,050 ರುಪಾಯಿ ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 99,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 91,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,100 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 3ಕ್ಕೆ)

  • 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 91,050 ರೂ
  • 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 99,330 ರೂ
  • 18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 74,500 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,110 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 91,050 ರೂ
  • 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 99,330 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,110 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)

  • ಬೆಂಗಳೂರು: 91,050 ರೂ
  • ಚೆನ್ನೈ: 91,050 ರೂ
  • ಮುಂಬೈ: 91,050 ರೂ
  • ದೆಹಲಿ: 91,200 ರೂ
  • ಕೋಲ್ಕತಾ: 91,050 ರೂ
  • ಕೇರಳ: 91,050 ರೂ
  • ಅಹ್ಮದಾಬಾದ್: 91,100 ರೂ
  • ಜೈಪುರ್: 91,200 ರೂ
  • ಲಕ್ನೋ: 91,200 ರೂ
  • ಭುವನೇಶ್ವರ್: 91,050 ರೂ

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow