IPL 2025: ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ RCB: ಪ್ಲೇಯಿಂಗ್- 11ರಲ್ಲಿ ಭಾರೀ ಬದಲಾವಣೆ!

ಮೇ 27, 2025 - 20:07
 0  9
IPL 2025: ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ RCB: ಪ್ಲೇಯಿಂಗ್- 11ರಲ್ಲಿ ಭಾರೀ ಬದಲಾವಣೆ!

ಐಪಿಎಲ್ ಸೀಸನ್​ 18 ಕೊನೆಯ ಲೀಗ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೆಂಟ್ಸ್ಸೆಣಸಾಟ ನಡೆಸುತ್ತಿದೆ. ಬೆಂಗಳೂರು ತಂಡ ಟಾಸ್ಗೆದ್ದು ಮೊದಲು ಫೀಲ್ಡಿಂಗ್ಆಯ್ದುಕೊಂಡಿದೆ. ಇಂದಿನ ಪಂದ್ಯದಲ್ಲಿ 2 ಮುಖ್ಯ ಬದಲಾವಣೆಯನ್ನು ಆರ್ಸಿಬಿ ಮಾಡಿಕೊಂಡಿದೆ.

ನಿರ್ಣಾಯಕ ಪಂದ್ಯದಲ್ಲಿ ನಾಯಕ ರಜತ್ಪಾಟೀದಾರ್ಇಂಪ್ಯಾಕ್ಟ್ಪ್ಲೇಯರ್ಆಗಿ ಕಣಕ್ಕಿಳಿಯಲಿದ್ದು, ಜಿತೇಶ್ಶರ್ಮಾ ತಾತ್ಕಾಲಿಕ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೇ ದೈತ್ಯ ಬ್ಯಾಟರ್ಟಿಮ್ಡೇವಿಡ್ಹಾಗೂ ಲುಂಗಿ ಎನ್ಗಿಡಿ ಅವರನ್ನ ಕೈಬಿಟ್ಟಿದ್ದು ಅವರ ಬದಲಿಗೆ ಲಿಯಾಮ್ಲಿವಿಂಗ್ಸ್ಟೋನ್ಹಾಗೂ ನುವಾನ್ ತುಷಾರ ಅವರನ್ನು ಕಣಕ್ಕಿಳಿಸುತ್ತಿದೆ. ಹೀಗಾಗಿ ಇಂದಿನ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಸನ್ರೈಸರ್ಸ್ಹೈದರಾಬಾದ್ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ವೇಳೆ ಟಿಮ್ಡೇವಿಡ್ಕಾಲಿಗೆ ಪೆಟ್ಟು ಮಾಡಿಕೊಂಡು ಅರ್ಧಕ್ಕೆ ಹೊರನಡೆದಿದ್ದರು. ಪಂದ್ಯದಲ್ಲಿ ಬ್ಯಾಟಿಂಗ್ಗೆ ಇಳಿದರೂನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಸದ್ಯ ಇದೀಗ ಗಾಯದ ಸಮಸ್ಯೆಯಿಂದಾಗಿ ಅವರು ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಆರ್ಸಿಬಿಪ್ಲೇಯಿಂಗ್‌-11
ಫಿಲ್ಸಾಲ್ಟ್‌, ವಿರಾಟ್ಕೊಹ್ಲಿ, ಮಯಾಂಕ್ಅಗರ್ವಾಲ್‌, ಸೂಯಶ್ಶರ್ಮಾ, ಲಿಯಾಮ್ಲಿವಿಂಗ್ಸ್ಟೋನ್‌, ಜಿತೇಶ್ಶರ್ಮಾ (ನಾಯಕ), ರೊಮಾರಿಯೊ ಶೆಫರ್ಡ್‌, ಕೃನಾಲ್ಪಾಂಡ್ಯ, ಭುವನೇಶ್ವರ್ಕುಮಾರ್‌, ಯಶ್ದಯಾಳ್‌, ನುವಾನ್ತುಶಾರಾ.

ಲಕ್ನೋ ಪ್ಲೇಯಿಂಗ್‌-11
ಮಿಚೆಲ್ಮಾರ್ಷ್‌, ನಿಕೋಲಸ್ಪೂರನ್‌, ರಿಷಭ್ಪಂತ್‌, ಮ್ಯಾಥ್ಯೂ ಬ್ರೀಟ್ಜ್ಕೆ, ಆಯುಷ್ಬದೋನಿ, ಅಬ್ದುಲ್ಸಮದ್‌, ಹಿಮ್ಮತ್ ಸಿಂಗ್, ಶಹಬಾಜ್ಅಹ್ಮದ್‌, ದಿಗ್ವೇಶ್ರಾಥಿ, ಅವೇಶ್ಖಾನ್‌, ವಿಲ್ ರೂರ್ಕಿ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow