Job ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ DRDO ಸಂಸ್ಥೆಯಲ್ಲಿದೆ ಉದ್ಯೋಗ ಅವಕಾಶ! ಆಸಕ್ತರು ಅಪ್ಲೈ ಮಾಡಿ!

ನೀವು ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಹಾಗಿದ್ರೆ ನಿಮಗೆ ಕೈತುಂಬಾ ಸಂಬಳ ಸಿಗುವ ಕೆಲಸ ಇಲ್ಲಿದೆ ನೋಡಿ. ಎಸ್, ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ DRDO ಸಂಸ್ಥೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಕೆ ಮಾಡಬಹುದು. ಅರ್ಜಿ ಸಲ್ಲಿಕೆಗೆ ಬೇಕಾದ ಇತರೆ ಎಲ್ಲ ಮಾಹಿತಿ ಈ ಕೆಳಗೆ ಕೊಡಲಾಗಿದೆ.
ಉದ್ಯೋಗದ ಹೆಸರು, ಯಾವ್ಯಾವ ಹುದ್ದೆಗಳು?
ಅಪ್ರೆಂಟಿಸ್ ಉದ್ಯೋಗಗಳು
ಎಲೆಕ್ಟ್ರಿಷಿಯನ್- 8
ಫಿಟ್ಟರ್-17
ಯಂತ್ರಶಿಲ್ಪಿ- 8
ಮೆಷಿನಿಸ್ಟ್ ಗ್ರೈಂಡರ್- 1
ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆ (MMTM)- 1
ಕಂಪ್ಯೂಟರ್ ಆಪರೇಟರ್ (COPA)- 16
ಇವುಗಳ ಜೊತೆ ಇನ್ನು 8 ವಿಭಾಗದಲ್ಲಿ ಉದ್ಯೋಗಗಳು ಸೇರಿ 70 ಕೆಲಸಗಳಿವೆ
ವಿದ್ಯಾರ್ಹತೆ- ಐಟಿಐ ಪೂರ್ಣವಾಗಿರಬೇಕು
ವಯೋಮಿತಿ- 18 ರಿಂದ 30 ವರ್ಷ
ಒಟ್ಟು ಹುದ್ದೆಗಳು- 70
ತರಬೇತಿಯಲ್ಲಿ ಅಭ್ಯರ್ಥಿಗಳಿಗೆ 13,000 ರೂ. ಸ್ಟೇಫಂಡ್ ನೀಡಲಾಗುವುದು
ಆಯ್ಕೆ ಪ್ರಕ್ರಿಯೆ
ಹೆಸರುಗಳ ಶಾರ್ಟ್ಲಿಸ್ಟ್
ಟ್ರೇಡ್ ಪರೀಕ್ಷೆ
ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20 ಏಪ್ರಿಲ್ 2025
ನಿಮ್ಮ ಪ್ರತಿಕ್ರಿಯೆ ಏನು?






