KHPTಯಲ್ಲಿದೆ ಹಲವು ಉದ್ಯೋಗ: ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು! ಎಲ್ಲಿ!? ಹೇಗೆ!? ಇಲ್ಲಿದೆ ವಿವರ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಬೇರೆ ಬೇರೆ ವಿಭಾಗಗಳಲ್ಲಿ ವಿವಿಧ ರೀತಿಯ ಉದ್ಯೋಗಗಳನ್ನ ತುಂಬಲಾಗುತ್ತಿದೆ. ಹೀಗಾಗಿ ಅರ್ಜಿ ಸಲ್ಲಿಕೆ ಮಾಡಲು ಬಯಸುವರು ಮಾಹಿತಿಯನ್ನು ಸರಿಯಾಗಿ ಗಮನಿಸಿ ಅರ್ಜಿ ಸಲ್ಲಿಸಬೇಕು.
ಹೀಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ಗೆ https://www.khpt.org/work-with-us/ ಗೆ ಭೇಟಿ ನೀಡಿ ಎಲ್ಲ ಮಾಹಿತಿ ತಿಳಿದುಕೊಳ್ಳಿ. ಅಲ್ಲದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಪೋಸ್ಟ್ ಹೆಸರು- ನರ್ಸ್ ಮೆಂಟರ್
ಕೆಲಸದ ಸ್ಥಳ- ಚಿತ್ರದುರ್ಗ
ಒಟ್ಟು ಹುದ್ದೆಗಳು- 08
ಸ್ಯಾಲರಿ- ಕೆಹೆಚ್ಪಿಟಿ ನಿಯಮದಂತೆ
ವಿದ್ಯಾರ್ಹತೆ- ಬಿಎಸ್ಸಿ, ಮೆಸ್ಸಿ ಇನ್ ನರ್ಸಿಂಗ್
ಅರ್ಜಿಗೆ ಕೊನೆ ದಿನಾಂಕ- 28 ಅಕ್ಟೋಬರ್ 2024
ಹುದ್ದೆಯ ಹೆಸರು- ಸಂವಹನ ತಜ್ಞ
ಕೇವಲ 1 ಹುದ್ದೆ ಮಾತ್ರ ಇದೆ.
ಕೆಲಸದ ಸ್ಥಳ- ಬೆಂಗಳೂರು
ವಿದ್ಯಾರ್ಹತೆ- ಎಂಎನಲ್ಲಿ ಸಂವಹನ ವಿಭಾಗ
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






