MS Dhoni Daughter: MS ಧೋನಿ ಮಗಳು ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ..?

ಎಪ್ರಿಲ್ 14, 2025 - 09:09
 0  17
MS Dhoni Daughter: MS ಧೋನಿ ಮಗಳು ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ..?

ಧೋನಿಯ ಮಗಳು ಝಿವಾ ರಾಂಚಿಯ ಟೌರಿಯನ್ ವರ್ಲ್ಡ್ ಶಾಲೆಯಲ್ಲಿ ಓದುತ್ತಿದ್ದಾಳೆ, ಇದು ಅತ್ಯಂತ ಪ್ರೀಮಿಯಂ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಶಾಲೆಯು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತದೆ. ಜೀವಾ ಓದುತ್ತಿರುವ ಶಾಲಾ ಶುಲ್ಕ ವರ್ಷಕ್ಕೆ ಇದು ಸುಮಾರು 4.40 - 4.00 ಲಕ್ಷಗಳಾಗಬಹುದೆಂದು ವರದಿಯಾಗಿದೆ. ಧೋನಿ ತಮ್ಮ ಮಗಳ ಭವಿಷ್ಯಕ್ಕಾಗಿ ಅತ್ಯುತ್ತಮ ಶೈಕ್ಷಣಿಕ ಅವಕಾಶಗಳನ್ನು ಒದಗಿಸಲು ವಿಶೇಷ ಕಾಳಜಿ ವಹಿಸುತ್ತಿದ್ದಾರೆ.

ಮಹೇಂದ್ರ ಸಿಂಗ್ ದೋನಿ ಅವರು ಕ್ರಿಕೆಟ್ ನ ಜೊತೆಗೆ ಆಗಾಗ ವೈವಾಹಿಕ ಜೀವನದ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಇನ್ನು ದೋನಿ ಅವರು ಹೆಚ್ಚಾಗಿ ಮನೆಯಲ್ಲಿದ್ದರೆ ತಮ್ಮ ಮಗಳ ಜೊತೆ ಕಾಲ ಕಳೆಯುತ್ತಾರೆ. ಜಾರ್ಖಂ ರಾಜಧಾನಿ ರಾಂಚಿಯಲ್ಲಿ ಝಿಯಾ ಶಿಕ್ಷಣ ಪಡೆಯುತ್ತಿದ್ದಾಳೆ. 
ಧೋನಿ ಗಳಿಕೆಯ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಮೂರು ವರ್ಷ ಕಳೆದರೂ ಜನರಲ್ಲಿ ಧೋನಿಯ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಧೋನಿ ರಾಂಚಿಯಲ್ಲಿ ಐಷಾರಾಮಿ ಫಾರ್ಮ್‌ಹೌಸ್ ಹೊಂದಿದ್ದಾರೆ. ಪ್ರಸ್ತುತ ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಅಲ್ಲಿ ವಾಸಿಸುತ್ತಿದ್ದಾರೆ. ಜೀವಾ Instagram ನಲ್ಲಿ ಸುಮಾರು 2.3 ಮಿಲಿಯನ್ ಪಾಲೋವರ್ಸ್ ಹೊಂದಿದ್ದಾಳೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow