Railway Jobs: ರೈಲ್ವೆ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ

ಜನವರಿ 12, 2025 - 08:07
 0  7
Railway Jobs: ರೈಲ್ವೆ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೈಋತ್ಯ ರೈಲ್ವೆ ಇಲಾಖೆ ಅರ್ಜಿ ಆಹ್ವಾನಿಸಿದೆ. ಸ್ಪೋರ್ಟ್ಸ್ ಕೋಟಾದಡಿ ಖಾಲಿ ಇರುವಂತ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಹಾಕಿ, ಸ್ವಿಮ್ಮಿಂಗ್, ಬಾಸ್ಕೆಟ್ ಬಾಲ್, ಚೆಸ್, ಸ್ವಿಮ್ಮಿಂಗ್, ಕ್ರಿಕೆಟ್, ಅಥ್ಲೇಟಿಕ್ಸ್, ವಾಲಿಬಾಲ್, ಕಬ್ಬಡ್ಡಿ, ಬ್ಯಾಡ್ಮಿಂಟನ್, ವಾಟರ್ ಪೋಲ್, ಟೇಬಲ್ ಟೆನ್ನಿಸ್, ಗಾಲ್ಫ್. ಈ ಆಟ ಆಡಿದವರು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇವುಗಳನ್ನು ಮಹಿಳಾ, ಪುರುಷ ಎಂದು ಬೇರೆ, ಬೇರೆ ರೀತಿ ಕೇಳಿದ್ದಾರೆ. ಅದರಂತೆ ಗಮನಿಸಿ ಅಭ್ಯರ್ಥಿಗಳು ಅಪ್ಲೇ ಮಾಡಿ. ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಪ್ರತಿಯನ್ನ ಡೌನ್​ಲೋಡ್ ಮಾಡಿಕೊಳ್ಳಬೇಕು. 

ಹುಬ್ಬಳ್ಳಿ, ಮೈಸೂರು, ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಹಾಕಿ, ಸ್ವಿಮ್ಮಿಂಗ್, ಬಾಸ್ಕೆಟ್ ಬಾಲ್, ಚೆಸ್, ಸ್ವಿಮ್ಮಿಂಗ್, ಕ್ರಿಕೆಟ್, ಅಥ್ಲೇಟಿಕ್ಸ್, ವಾಲಿಬಾಲ್, ಕಬ್ಬಡ್ಡಿ, ಬ್ಯಾಡ್ಮಿಂಟನ್, ವಾಟರ್ ಪೋಲ್, ಟೇಬಲ್ ಟೆನ್ನಿಸ್, ಗಾಲ್ಫ್. ಈ ಆಟ ಆಡಿದವರು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇವುಗಳನ್ನು ಮಹಿಳಾ, ಪುರುಷ ಎಂದು ಬೇರೆ, ಬೇರೆ ರೀತಿ ಕೇಳಿದ್ದಾರೆ. ಅದರಂತೆ ಗಮನಿಸಿ ಅಭ್ಯರ್ಥಿಗಳು ಅಪ್ಲೇ ಮಾಡಿ. ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಪ್ರತಿಯನ್ನ ಡೌನ್​ಲೋಡ್ ಮಾಡಿಕೊಳ್ಳಬೇಕು

ಒಟ್ಟು ಹುದ್ದೆಗಳು- 46

ಸ್ಪೋರ್ಟ್ಸ್ ಕೋಟಾದಡಿಯ ಹುದ್ದೆಗಳು

ತಿಂಗಳ ಸ್ಯಾಲರಿ- 5,200 ರಿಂದ 20,200 ರೂ.ಗಳು

ವಯೋಮಿತಿ

18 ರಿಂದ 25 ವರ್ಷದವರಿಗೆ ಅವಕಾಶ

ಶೈಕ್ಷಣಿಕ ಅರ್ಹತೆ

10, 12, B.Sc, ಅಥವಾ ಪದವಿ ಪೂರ್ಣಗೊಳಿಸಿರಬೇಕು

ಆಯ್ಕೆ ಪ್ರಕ್ರಿಯೆ

ಸ್ಪೋರ್ಟ್ಸ್​ ಟೆಸ್ಟ್ 
ಶಿಕ್ಷಣ ಅರ್ಹತೆ
ದೈಹಿಕ ಸಾಮರ್ಥ್ಯ ಪರೀಕ್ಷೆ
ಡಾಕ್ಯುಮೆಂಟ್ ಪರಿಶೀಲನೆ
ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸಬೇಕಾದ ವಿಳಾಸ:

ಹುಬ್ಬಳ್ಳಿ- ಅಸಿಸ್ಟೆಂಟ್​ ಪರ್ಸನಲ್ ಆಫೀಸರ್; ಹೆಡ್​ ಕ್ವಾಟರ್ಸ್​, ಸೌತ್ ವೆಸ್ಟರ್ನ್​ ರೈಲ್ವೆ ಆಫೀಸ್, ಸಿಬ್ಬಂದಿ ಇಲಾಖೆ, ರೈಲು ಸೌಧ, ಗದಗ ರಸ್ತೆ, ಹುಬ್ಬಳ್ಳಿ -580 020
ಬೆಂಗಳೂರು- ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, DRM ಕಚೇರಿ ಸಂಕೀರ್ಣ, ನೈಋತ್ಯ ರೈಲ್ವೆ, ಬೆಂಗಳೂರು -560 023
ಮೈಸೂರು ವಿಳಾಸ- ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, ನೈಋತ್ಯ ರೈಲ್ವೆ, ಇರ್ವಿನ್ ರಸ್ತೆ, ಮೈಸೂರು-570001

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow