ಉದ್ಯೋಗದ ಮಾಹಿತಿ: ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!? ಎಲ್ಲಿ, ಅರ್ಹತೆ ಏನು?

ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಂಡಸ್ಟ್ರೀಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಲಾಗಿದೆ.
ಐಡಿಬಿಐ ಬ್ಯಾಂಕ್ ಆಹ್ವಾನ ಮಾಡಿರುವ ಈ ಉದ್ಯೋಗಗಳ ಬಗ್ಗೆ ಎಲ್ಲ ಮಾಹಿತಿ ಇಲ್ಲಿ ನೀಡಲಾಗಿದೆ. ಉದ್ಯೋಗಕ್ಕೆ ಬೇಕಾದ ಎಲ್ಲ ದಾಖಲೆ ಅಭ್ಯರ್ಥಿಗಳ ಬಳಿ ಇರಬೇಕು.
ಉದ್ಯೋಗದ ಹೆಸರು; ವಿವಿಧ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು
ಡೆಪ್ಯೂಟಿ ಜನರಲ್ ಮ್ಯಾನೇಜರ್- 8
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 42
ಮ್ಯಾನೇಜರ್ ಹುದ್ದೆಗಳು- 69
ಒಟ್ಟು ಉದ್ಯೋಗಗಳು; 119 ಇವೆ.
ವಿದ್ಯಾರ್ಹತೆ;
ಬಿಇ, ಬಿಟೆಕ್, ಎಂಎಸ್ಸಿ, ಎಂಸಿಎ, ಎಂಟೆಕ್, ಎಂಇ, ಸಿಎ, ಎಂಬಿಎ, ಬಿಸಿಎ, ಬಿಎಸ್ಸಿ, ಸಿವಿಲ್ ಇಂಜಿನಿಯರ್, (ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ ಕೇಳಲಾಗಿದೆ)
ಅರ್ಜಿ ಶುಲ್ಕ ಎಷ್ಟು ಪಾವತಿ ಮಾಡಬೇಕು?
ಜನರಲ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳು- 1,050 ರೂಪಾಯಿ
ಎಸ್ಸಿ ಎಸ್ಟಿ- 250 ರೂಪಾಯಿ
ವಯೋಮಿತಿ- 25 ರಿಂದ 40 ವರ್ಷದ ಒಳಗಿನವರು
ಹುದ್ದೆಗೆ ಆಯ್ಕೆ ಪ್ರಕ್ರಿಯೆ
ಪೂರ್ವಭಾವಿ ತಪಾಸಣೆ :-
ದಾಖಲೆ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಉದ್ಯೋಗಕ್ಕೆ ಸಂಬಂಧಿಸಿದ
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ; 20 ಏಪ್ರಿಲ್ 2025
ನಿಮ್ಮ ಪ್ರತಿಕ್ರಿಯೆ ಏನು?






