ಗಂಟಲಲ್ಲಿ ಚೂಯಿಂಗ್ ಗಮ್ ಸಿಲುಕಿ ಬಾಲಕಿ ಒದ್ದಾಟ: ಜೀವ ಉಳಿಸಿ ಮಾದರಿಯಾದ ಯುವಕರು

ಸೆಪ್ಟೆಂಬರ್ 19, 2025 - 21:00
 0  20
ಗಂಟಲಲ್ಲಿ ಚೂಯಿಂಗ್ ಗಮ್ ಸಿಲುಕಿ ಬಾಲಕಿ ಒದ್ದಾಟ: ಜೀವ ಉಳಿಸಿ ಮಾದರಿಯಾದ ಯುವಕರು

ಕೇರಳ:- ಗಂಟಲಲ್ಲಿ ಚೂಯಿಂ ಸ್ಗ್​ ಗಮ್ ಸಿಲುಕಿ ಒದ್ದಾಡುತ್ತಿದ್ದ ಬಾಲಕಿಯನ್ನು ಯುವಕರು ರಕ್ಷಣೆ ಮಾಡಿದ್ದಾರೆ. ಎಸ್, ಕೇರಳದಲ್ಲಿ ಈ ಘಟನೆ ಜರುಗಿದೆ ಮೂರ್ನಾಲ್ಕು ಮಂದಿ ಹುಡುಗರು ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತಿರುತ್ತಾರೆ. ಅಲ್ಲೇ ಸೈಕಲ್​​ನಲ್ಲಿ ಬಂದ ಬಾಲಕಿ ಚೂಯಿಂಗ್ ಗಮ್ ಬಾಯೊಳಗೆ ಹಾಕಿಕೊಂಡು ಸೈಕಲ್ ಹತ್ತಿ ಹೊರಡುತ್ತಾಳೆ.

ತಕ್ಷಣ ಚೂಯಿಂಗ್ ಗಮ್ ಏಕಾಏಕಿ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವಂತಾಗುತ್ತದೆ. ಕೂಡಲೇ ಆಕೆ ಅಲ್ಲಿದ್ದ ಯುವಕರ ಸಹಾಯ ಕೇಳುತ್ತಾಳೆ. ಕೂಡಲೇ ಅವರು ಸಹಾಯಕ್ಕೆ ಧಾವಿಸಿ ಆಕೆಯ ಬಾಯಲ್ಲಿದ್ದ ಚೂಯಿಂಗ್ ಗಮ್​ ಅನ್ನು ಹೊರ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow