ನಮ್ಮ ಮೆಟ್ರೋದಲ್ಲಿದೆ ನಿರ್ವಾಹಕರ ಹುದ್ದೆಗಳು.. ITI ಆಗಿದ್ದರೆ ಇಂದೇ ಅರ್ಜಿ ಸಲ್ಲಿಸಿ!

ಮೇ 8, 2025 - 08:06
 0  12
ನಮ್ಮ ಮೆಟ್ರೋದಲ್ಲಿದೆ ನಿರ್ವಾಹಕರ ಹುದ್ದೆಗಳು.. ITI ಆಗಿದ್ದರೆ ಇಂದೇ ಅರ್ಜಿ ಸಲ್ಲಿಸಿ!

ನಮ್ಮ ಮೆಟ್ರೋದಲ್ಲಿ ಕೆಲಸ ಮಾಡಲು ಬಯಸುವ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಿಮ್ಮದು ITI ಹಾಗಿದ್ರೆ ಇಂದೇ ಅಪ್ಲೈ ಮಾಡಬಹುದು. ಎಸ್ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನಮ್ಮ ಮೆಟ್ರೋ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. 

ವಿದ್ಯಾರ್ಹತೆ: ಐಟಿಐ ಪದವಿ

ವಯೋಮಿತಿ: 50 ವರ್ಷ ಮೀರಬಾರದು.

ವೇತನ: ಮಾಸಿಕ 25,000- 59,060 ಜೊತೆಗೆ ವಾರ್ಷಿಕ ಶೇ 3ರಷ್ಟು ಭತ್ಯೆ

ಆಯ್ಕೆ: ಲಿಖಿತ ಪರೀಕ್ಷೆ, ಸಂದರ್ಶನ

ಅರ್ಜಿ ಸಲ್ಲಿಕೆ: ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ಭರ್ತಿ ಮಾಡಿ, ಬಳಿಕ ಅಗತ್ಯ ದಾಖಲಾತಿ ಪ್ರಮಾಣ ಪತ್ರದೊಂದಿಗೆ ಹಾರ್ಡ್​ ಕಾಪಿಯನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸಿ.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಪ್ರಧಾನ ನಿರ್ದೇಶಕರು (ಎಚ್​ಆರ್​), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್​ ಲಿಮಿಟೆಡ್​​, ಮೂರನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್​, ಕೆಎಚ್ ರಸ್ತೆ, ಶಾಂತಿನಗರ, ಬೆಂಗಳೂರು- 560027.

ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಮೇ 22. ಹಾರ್ಡ್​ ಕಾಪಿ ಸಲ್ಲಿಸಲು ಕೊನೆಯ ದಿನಾಂಕ ಮೇ 27.

ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ bmrc.co.in ವೆಬ್‌ಸೈಟ್‌ ನೋಡಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow