ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಸಹಾಯಕ ವ್ಯವಸ್ಥಾಪಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ!

ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗಗಳಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ.
ಉದ್ಯೋಗದ ಹೆಸರು-
ತಜ್ಞ ಅಧಿಕಾರಿ
ಸಹಾಯಕ ವ್ಯವಸ್ಥಾಪಕ- 250
ಸಹಾಯಕ ವ್ಯವಸ್ಥಾಪಕ- 250
ಒಟ್ಟು ಉದ್ಯೋಗಗಳು- 500
ಮಾಸಿಕ ವೇತನ ಎಷ್ಟು?
48,480 ರೂಪಾಯಿಗಳು
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು- 1,180 ರೂ.
ಎಸ್ಸಿ, ಎಸ್ಟಿ ಅಭ್ಯರ್ಥಿಗಳು- 177 ರೂ.
ವಿದ್ಯಾರ್ಹತೆ
ಬಿಇ, ಬಿಟೆಕ್, ಎಂಸಿಎ, ಎಂಎಸ್ಸಿ, ಎಂಎಸ್, ಎಂಟೆಕ್, ಸಿಎ, ಸಿಎಂಎ, ಸಿಎಸ್, ಎಂಬಿಎ, ಎಂಎಂಎಸ್, ಪಿಜಿಡಿಎಂ, ಪಿಜಿಡಿಬಿಎಂ,
ವಯಸ್ಸಿನ ಮಿತಿ?
22 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶ
ವಯೋಮಿತಿ ಸಡಿಲಿಕೆ ಎಲ್ಲ ವರ್ಗಕ್ಕೂ ಇದೆ
ಆಯ್ಕೆ ಪ್ರಕ್ರಿಯೆ ಹೇಗಿದೆ?
ಆನ್ಲೈನ್ ಪರೀಕ್ಷೆ
ಗುಂಪು ಚರ್ಚೆ ಅಥವಾ ವೈಯಕ್ತಿಕ ಸಂದರ್ಶನ
ಪ್ರಮುಖವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20 ಮೇ 2025
ನಿಮ್ಮ ಪ್ರತಿಕ್ರಿಯೆ ಏನು?






