ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ: ಕೇಂದ್ರ ಸರ್ಕಾರದಡಿ ಉದ್ಯೋಗ ಅವಕಾಶ! ಅರ್ಹರು ಅಪ್ಲೈ ಮಾಡಿ!

ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ ಸಿಕ್ಕಿದ್ದು, ಕೇಂದ್ರ ಸರ್ಕಾರದಡಿ ಉದ್ಯೋಗ ಅವಕಾಶ ನೀಡಲಾಗಿದೆ. ಹೀಗಾಗಿ ಅರ್ಹರು ಇಂದೇ ಅಪ್ಲೈ ಮಾಡಬಹುದು.
ರೈಲ್ವೆ ಸಚಿವಾಲಯದ ಅಡಿ ಬರುವ ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ ಅರ್ಜಿ ಆಹ್ವಾನ ಮಾಡಿದೆ. ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಸಕ್ತರು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
ಈಗಾಗಲೇ ಅರ್ಜಿಗಳನ್ನು ಆರಂಭವಾಗಿದ್ದು ಅರ್ಹರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. RITES ವೆಬ್ಸೈಟ್ಗೆ ಭೇಟಿ ನೀಡಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಅವಕಾಶ ಇದೆ. ಇವೆಲ್ಲ ಕೇಂದ್ರ ಸರ್ಕಾರದಡಿ ಬರುವ ಕೆಲಸಗಳು ಆಗಿದ್ದರಿಂದ ಒಳ್ಳೆಯ ರೀತಿಯಲ್ಲಿ ಮಾಸಿಕ ವೇತನ ಇರುತ್ತದೆ.
ಒಟ್ಟು ಹುದ್ದೆಗಳು- 25
ವಯಸ್ಸಿನ ಮಿತಿ- 40 ವರ್ಷದ ಒಳಗಿನವರಿಗೆ ಅವಕಾಶ
ಕೆಲಸದಲ್ಲಿ 5 ರಿಂದ 10 ವರ್ಷಗಳ ಅನುಭವ ಇರಬೇಕು
ಮಾಸಿಕ ವೇತನ ಶ್ರೇಣಿ
41,241 ರಿಂದ 46,417 ರೂಪಾಯಿಗಳು
ಆಯ್ಕೆ ವಿಧಾನ
ಸಂದರ್ಶನ
ಹುದ್ದೆಗಳ ಹೆಸರು
ಸಹಾಯಕ ಹೆದ್ದಾರಿ ಎಂಜಿನಿಯರ್
ಸರ್ವೆ ಎಂಜಿನಿಯರ್
ಸಹಾಯಕ ಸೇತುವೆ ಎಂಜಿನಿಯರ್
ಪ್ರಮಾಣ ಸರ್ವೇಯರ್
ಎಲೆಕ್ಟ್ರಿಕಲ್ ಇಂಜಿನಿಯರ್
ಸಿಎಡಿ ತಜ್ಞರು
ವಿದ್ಯಾರ್ಹತೆ (ಪದವಿ)
ಬಿಇ ಸಿವಿಲ್ ಇಂಜಿನಿಯರ್
ಡಿಪ್ಲೋಮಾದಲ್ಲಿ ಸಿವಿಲ್ ಇಂಜಿನಿಯರ್
ಎಲೆಕ್ಟ್ರಿಕಲ್ ಎಂಜಿನಿಯರಿಂಗ್
ಸಿವಿಲ್ / ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 17 ಜನವರಿ 2025
ಸಂದರ್ಶನ ನಡೆಯುವ ದಿನಾಂಕ- ಜನವರಿ 13 ರಿಂದ 17, 2025
ನಿಮ್ಮ ಪ್ರತಿಕ್ರಿಯೆ ಏನು?






