ನ್ಯಾಷನಲ್ ಹೌಸಿಂಗ್ ಬ್ಯಾಂಕ್ʼನಲ್ಲಿ ಹುದ್ದೆಗಳು ಖಾಲಿ! ಇಂದೇ ಅರ್ಜಿ ಸಲ್ಲಿಸಿ - ತಿಂಗಳಿಗೆ 2ಲಕ್ಷದ ವರೆಗೆ ಸಂಬಳ
ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ವಿವಿಧ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್ಲೈನ್ ಅರ್ಜಿ ಪ್ರಕ್ರಿಯೆ ಅಕ್ಟೋಬರ್ 1ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 21. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.nhb.org.in ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳು ಮತ್ತು ಅರ್ಹತೆ:
-
ಜನರಲ್ ಮ್ಯಾನೇಜರ್ (ಕ್ರೆಡಿಟ್ ಮಾನಿಟರಿಂಗ್) – CA/MBA/PGDM/PGDBM
-
ಡೆಪ್ಯೂಟಿ ಮ್ಯಾನೇಜರ್ (ಆಡಿಟ್) – Chartered Accountant
-
ಡೆಪ್ಯೂಟಿ ಮ್ಯಾನೇಜರ್ (ಕಲಿಕೆ ಮತ್ತು ಅಭಿವೃದ್ಧಿ) – MBA/PGDM/PGDBM
-
ಡೆಪ್ಯೂಟಿ ಮ್ಯಾನೇಜರ್ (ಮಾನವ ಸಂಪನ್ಮೂಲ) – MBA/PGDM/PGDBM
-
ಜನರಲ್ ಮ್ಯಾನೇಜರ್ (HR, ಒಪ್ಪಂದ) – ಪದವಿ (HR ನಲ್ಲಿ ಸ್ನಾತಕೋತ್ತರ ಆದ್ಯತೆ)
-
ಡೆಪ್ಯೂಟಿ ಜನರಲ್ ಮ್ಯಾನೇಜರ್ (Company Secretary, ಒಪ್ಪಂದ) – ಪದವಿ + ICSI ಸದಸ್ಯತ್ವ
-
ಮುಖ್ಯ ಅರ್ಥಶಾಸ್ತ್ರಜ್ಞ – MA/MCom/ MSc ಅರ್ಥಶಾಸ್ತ್ರ
ವೇತನ ಶ್ರೇಣಿ:
-
ಜನರಲ್ ಮ್ಯಾನೇಜರ್: ₹1,56,500 – 1,73,860
-
ಡೆಪ್ಯೂಟಿ ಮ್ಯಾನೇಜರ್: ₹64,820 – 93,960
ಅರ್ಜಿ ಶುಲ್ಕ:
-
SC/ST ಮತ್ತು PwBD: ₹175
-
ಇತರ ವರ್ಗಗಳು: ₹850
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಿರುಪಟ್ಟಿ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚು ಅಭ್ಯರ್ಥಿಗಳಿದ್ದರೆ ಪ್ರಾಥಮಿಕ ಸ್ಕ್ರೀನಿಂಗ್ ಅಥವಾ ಗುಂಪು ಚರ್ಚೆ (GD) ನಡೆಸಲಾಗಬಹುದು.
ನಿಮ್ಮ ಪ್ರತಿಕ್ರಿಯೆ ಏನು?