ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜ್ಯೋತಿ ರೈ.. ಬ್ಯೂಟಿಯ ಮಾದಕ ಲುಕ್ಗೆ ಪಡ್ಡೆ ಹುಡುಗರು ಫಿದಾ!

ನಟಿ ಜ್ಯೋತಿ ರೈ ಅವರು ಇತ್ತೀಚೆಗೆ ತಮ್ಮ ಬೋಲ್ಡ್ ಅವತಾರದಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ಇದೀಗ ಮತ್ತೊಂದು ಫೋಟೋ ವೈರಲ್ ಆಗಿದ್ದು, ʻಕಿಲ್ಲರ್ʼ ಬ್ಯೂಟಿ ಮಾದಕ ಲುಕ್ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅಷ್ಟೇ ಯಾಕೆ ನಟಿಯ ಎದೆಯ ಭಾಗದ ಟ್ಯಾಟೂ ಮಸ್ತ್ ಆಗಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
ತೆಲುಗು ಸಿನಿಮಾ ನಿರ್ದೇಶಕ ಸುಕು ಪೂರ್ವಜ್ ಜೊತೆ 2ನೇ ಮದ್ವೆಯಾಗಿರುವ ನಟಿ ಜ್ಯೋತಿ ರೈ, ಈಗ ಜ್ಯೋತಿ ಪೂರ್ವಜ್ ಆಗಿ ಬದಲಾಗಿದ್ದಾರೆ. ಇದೀಗ ಅವರು ʻಕಿಲ್ಲರ್ʼ ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಟೀಸರ್ ಕೂಡ ಸಖತ್ ವೈರಲ್ ಆಗಿದೆ. ಈ ನಡುವೆ ಮೇಕಪ್ ರೂಮ್ನಲ್ಲಿ ತೆಗೆದ ಹಾಟ್ ಫೋಟೋವನ್ನ ಹಂಚಿಕೊಂಡಿರುವ ನಟಿ ಪಡ್ಡೆ ಹುಡುಗರ ಎದೆಗೆ ಕೊಳ್ಳಿ ಇಟ್ಟಿರೋದಂತೂ ನಿಜ.
ಕೇವಲ ಮೂರು ಫೋಟೋ ಹಂಚಿಕೊಂಡು ಇಂಟರ್ನೆಟ್ಗೆ ಬೆಂಕಿ ಹಚ್ಚಿದ್ದಾರೆ. ನಟಿಯ ಮಾದಕ ಲುಕ್ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅಲ್ಲದೇ ಕೆಲವು ಅಭಿಮಾನಿಗಳು ಮೇಡಂ ನೀವು ಗಾರ್ಜಿಯಸ್ ಅಂತ ಕಾಮೆಂಟ್ ಮಾಡಿದ್ರೆ, ಎದೆಯ ಮೇಲಿನ ಟ್ಯಾಟೂ ಮಸ್ತ್ ಆಗಿದೆ ಅಂತ ಕಾಮೆಂಟ್ ಮಾಡಿದ್ದಾರೆ
ಪ್ರೀತಿ, ಪ್ರಣಯ, ಸೇಡು ಮತ್ತು ಕೃತಕ ಬುದ್ಧಿಶಕ್ತಿಯ ಅಂಶಗಳನ್ನು ಒಳಗೊಂಡಿರುವ ಸೈನ್ಸ್ ಫಿಕ್ಷನ್ ಎಳೆ ಹೊಂದಿರುವ ‘ಕಿಲ್ಲರ್’ ಒಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ. ಜ್ಯೋತಿ ರೈ ಅವರಿಲ್ಲಿ ಲೇಡಿ ರೋಬೋ ಆಗಿಯೂ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






