ಮಹಾರಾಜ ಟ್ರೋಫಿ ಟಿ20 ಸೀಸನ್-4: ಈ ಬಾರಿ ಅಭಿಮಾನಿಗಳಿಗಿಲ್ಲ ಮೈದಾನಕ್ಕೆ ಎಂಟ್ರಿ, ತಂಡಗಳು!

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯ 4ನೇ ಆವೃತ್ತಿ ಆಗಸ್ಟ್ 11ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಆಯೋಜನೆ ಮಾಡುತ್ತಿರುವ ಈ ಟೂರ್ನಿಯ ಫೈನಲ್ ದಿನಾಂಕವನ್ನು ಇನ್ನಷ್ಟೇ ಘೋಷಿಸಲಾಗಬೇಕಿದೆ.
ಈ ಬಾರಿ ಟೂರ್ನಿ 16 ದಿನಗಳ ಒಳಗೆ ಪೂರ್ಣಗೊಳ್ಳುವಂತೆ ಯೋಜನೆ ರೂಪಿಸಲಾಗಿದೆ. ಈ ಟೂರ್ನಿಗೆ ಸಿದ್ಧತೆಗಳ ಭಾಗವಾಗಿ ಇದೀಗ ಆಟಗಾರರ ಹರಾಜು ಯಶಸ್ವಿಯಾಗಿ ನಡೆಯಿದ್ದು, 6 ತಂಡಗಳಿಗೆ ಆಟಗಾರರ ಆಯ್ಕೆ ಸಂಪೂರ್ಣವಾಗಿದೆ. ಟೂರ್ನಿಯ ನಿರೀಕ್ಷಿತ ತಂಡಗಳು ಮತ್ತು ಪ್ರಮುಖ ಆಟಗಾರರ ಪಟ್ಟಿ ಈ ಕೆಳಗಿನಂತಿದೆ:
ಮೈಸೂರು ವಾರಿಯರ್ಸ್: ಕರುಣ್ ನಾಯರ್ (ನಾಯಕ), ಕಾರ್ತಿಕ್ ಎಸ್ಯು , ಕಾರ್ತಿಕ್ ಸಿಎ , ಪ್ರಸಿದ್ಧ್ ಕೃಷ್ಣ , ಮನೀಷ್ ಪಾಂಡೆ , ಗೌತಮ್ ಕೆ , ಯಶೋವರ್ಧನ್ ಪರಂತಪ್, ವೆಂಕಟೇಶ್ , ಹರ್ಷಿಲ್ ಧರ್ಮಾನಿ , ಲಂಕೇಶ್ ಕೆಎಸ್, ಕುಮಾರ್ ಎಲ್ಆರ್ , ಗೌತಮ್ ಮಿಶ್ರಾ , ಶಿಖರ್ ಶೆಟ್ಟಿ , ಸುಮಿತ್ ಕುಮಾರ್ , ಧನುಷ್ ಗೌಡ , ಕುಶಾಲ್ ಎಂ, ಶರತ್ ಶ್ರೀನಿವಾಸ್, ಶಮಂತ್ ಎಸ್ಎಂ.
ಗುಲ್ಬರ್ಗ ಮಿಸ್ಟಿಕ್ಸ್: ಲವ್ನೀತ್ ಸಿಸೋಡಿಯಾ, ಪ್ರವೀಣ್ ದುಬೆ, ವೈಶಾಕ್ ವಿ, ಸ್ಮರಣ್ ಆರ್, ಸಿದ್ಧಾರ್ಥ್ ಕೆವಿ, ಮೊನಿಶ್ ರೆಡ್ಡಿ, ಲವಿಶ್ ಕೌಶಲ್, ಪೃಥ್ವಿರಾಜ್ ಕೆ, ಹರ್ಷವರ್ಧನ್, ಜಾಸ್ಪರ್ ಇಜೆ, ಮೋಹಿತ್ ಬಿಎ, ಫೈಜಾನ್ ರೈಜ್, ಸೌರಬ್ ಎಂ ಮುತ್ತೂರ್, ನಿಕಿನ್ ಜೋಸ್, ಪ್ರಜ್ವಲ್ ಪವನ್, ಯೂನುಸ್ ಅಲಿ ಬೇಗ್, ಲಿಖಿತ್ ಬನ್ನೂರು.
ಮಂಗಳೂರು ಡ್ರಾಗನ್ಸ್: ಪರಾಸ್ ಗುರ್ಬಕ್ಸ್ ಆರ್ಯ, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ಲೋಚನ್ ಎಸ್ ಗೌಡ, ಅಭಿಲಾಷ್ ಶೆಟ್ಟಿ, ಶರತ್ ಬಿಆರ್, ರೋನಿತ್ ಮೋರೆ, ಶ್ರೇಯಸ್ ಗೋಪಾಲ್, ಶಿಂದೆ ಕುಮಾರ್, ಮೇಲು ಕ್ರಾಂತಿ ಕುಮಾರ್, ಅನೀಶ್ ಕೆವಿ, ತಿಪ್ಪಾ ರೆಡ್ಡಿ, ಆದಿತ್ಯ ನಾಯರ್, ಆದರ್ಶ್ ಪ್ರಜ್ವಲ್, ಅಭಿಷೇಕ್ ಪ್ರಭಾಕರ್, ಶಿವರಾಜ್ ಎಸ್, ಪಲ್ಲವ್ ಕುಮಾರ್ ದಾಸ್.
ಶಿವಮೊಗ್ಗ ಲಯನ್ಸ್: ವಾಸುಕಿ ಕೌಶಿಕ್, ನಿಹಾಲ್ ಉಳ್ಳಾಲ್, ಹಾರ್ದಿಕ್ ರಾಜ್, ಅವಿನಾಶ್ ಡಿ, ವಿದ್ವತ್ ಕಾವೇರಪ್ಪ, ಅನಿರುದ್ಧ್ ಜೋಷಿ, ಅನೀಶ್ವರ್ ಗೌತಮ್, , ಧ್ರುವ್ ಪ್ರಭಾಕರ್, ಸಂಜಯ್ ಅಶ್ವಿನ್, ಆನಂದ ದೊಡ್ಡಮನಿ, ಸಾಹಿಲ್ ಶರ್ಮಾ, ದೀಪಕ್ ದೇವಾಡಿಗ, ಭರತ್ ಧುರಿ, ರೋಹಿತ್ ಕುಮಾರ್ ಕೆ, ತುಷಾರ್ ಸಿಂಗ್, ದರ್ಶನ್ ಎಂಬಿ, ಮರಿಬಸವ ಚಂದ್ರಶೇಖರ ಗೌಡ, ಸಿರೇಶ್ ಬಿ.
ಹುಬ್ಬಳ್ಳಿ ಟೈಗರ್ಸ್: ಮನ್ವಂತ್ ಕುಮಾರ್ ಎಲ್, ಶ್ರೀಜಿತ್ ಕೆಎಲ್, ಕೆಸಿ ಕಾರ್ಯಪ್ಪ , ಕಾರ್ತಿಕೇಯ ಕೆಪಿ, ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಮೊಹಮ್ಮದ್ ತಾಹಾ, ವಿಜಯರಾಜ್ ಬಿ, ಪ್ರಕರ್ ಚತುರ್ವೇಧಿ, ಸಂಕಲ್ಪ್ ಎಸ್ ಎಸ್, ಸಮರ್ಥ್ ನಾಗರಾಜ್, ರಕ್ಷಿತ್ ಎಸ್, ನಿತಿನ್ ಶಾಂತವೇರಿ ನಾಗರಾಜ, ಯಶ್ ರಾಜ್ ಪುಂಜಾ, ರಿತೇಶ್ ಎಲ್ ಭಟ್ಕಳ್, ಶ್ರೀಶ ಎಸ್ ಆಚಾರ್, ನಾಥನ್ ಫ್ರಾನ್ಸಿಸ್, ನಿಶ್ಚಿತ್ ಪೈ.
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರವಾಲ್ (ನಾಯಕ), ಶುಭಾಂಗ್ ಹೆಗ್ಡೆ , ಸೂರಜ್ ಅಹುಜಾ, ನವೀನ್ ಎಂಜಿ, ಎ ರೋಹನ್ ಪಾಟೀಲ್, ಚೇತನ್ ಎಲ್ಆರ್, ಮೊಹ್ಸಿನ್ ಖಾನ್, ಸಿದ್ಧವ್ ಪ್ರಕಾಶ್, ವಿದ್ಯಾಧರ್ ಪಾಟೀಲ್, ಸಿದ್ಧಾರ್ಥ್ ಅಖಿಲ್, ಮಾಧವ್ ಪ್ರಕಾಶ್, ರೋಹನ್ ನವೀನ್, ಕೃತಿಕ್ ಕೃಷ್ಣ, ಅದ್ವಿತ್ ಎಂ ಶೆಟ್ಟಿ, ಭುವನ್ ಮೋಹನ್ ರಾಜು, ರೋಹನ್ ಎಂ ರಾಜು, ನಿರಂಜನ್ ನಾಯಕ್, ಪ್ರತೀಕ್ ಜೈನ್, ಇಶಾನ್ ಎಸ್.
ನಿಮ್ಮ ಪ್ರತಿಕ್ರಿಯೆ ಏನು?






