ವಿಶ್ವದ ಶ್ರೀಮಂತ ಹಾಸ್ಯ ನಟ ಯಾರು ಗೊತ್ತಾ!? ಇವರ ಆಸ್ತಿ ಕೇಳಿದ್ರೆ ದಂಗಾಗ್ತೀರಾ!?

ಎಪ್ರಿಲ್ 9, 2025 - 21:06
 0  17
ವಿಶ್ವದ ಶ್ರೀಮಂತ ಹಾಸ್ಯ ನಟ ಯಾರು ಗೊತ್ತಾ!? ಇವರ ಆಸ್ತಿ ಕೇಳಿದ್ರೆ ದಂಗಾಗ್ತೀರಾ!?

ಎಷ್ಟೋ ಮಂದಿಗೆ ಈ  ವಿಚಾರ ಗೊತ್ತಿಲ್ಲ. ವಿಶ್ವದ ಶ್ರೀಮಂತ ಹಾಸ್ಯ ಕಲಾವಿದನ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ. 

ಶ್ರೀಮಂತ ಹಾಸ್ಯ ನಟ ರಣಬೀರ್ ಕಪೂರ್, ಪ್ರಭಾಸ್ ಮತ್ತು ರಜನಿಕಾಂತ್​ ಅವರಂತಹ ಬಿಗ್ ಸೂಪರ್‌ಸ್ಟಾರ್‌ಗಳಿಗಿಂತಲೂ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಕಪಿಲ್ ಶರ್ಮಾ ಇಡೀ ಭಾರತದ ಅತ್ಯಂತ ಜನಪ್ರಿಯ ಹಾಸ್ಯನಟ ಎಂಬುದು ಬಹುತೇಕರಿಗೆ ಗೊತ್ತಿದೆ. ಆದರೆ ಈ ಹಾಸ್ಯ ಕಲಾವಿದನ ಆಸ್ತಿ, ಸಂಪಾದನೆ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ.

ಪದ್ಮಶ್ರೀ ಪುರಸ್ಕೃತ ಹಾಸ್ಯ ನಟ ಬ್ರಹ್ಮಾನಂದಂ ಇದುವರೆಗೂ ಬರೀ ನಟರಾಗಿ ಎಲ್ಲರಿಗೂ ಪರಿಚಯಗೊಂಡಿದ್ದರು. ಆದ್ರೆ ಅವರು ಕೇವಲ ನಟನಲ್ಲದೇ ಒಬ್ಬ ಅದ್ಭುತ ಚಿತ್ರ ಕಲಾವಿದ ಕೂಡ ಆಗಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ತೆರೆ ಮೇಲೆ ಎಲ್ಲರನ್ನೂ ನಗಿಸುತ್ತಾರೆ. ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಪಡೆದುಕೊಂಡಿದ್ದಾರೆ. ಬ್ರಹ್ಮಾನಂದಂ ಅವರು ಬಹಳ ಅದ್ಭುತವಾಗಿ ಚಿತ್ರಗಳನ್ನು ಬಿಡಿಸುತ್ತಾರೆ. ಈ ಹಿಂದೆ ವೆಂಕಟೇಶ್ವರ ಸ್ವಾಮಿಯ ಚಿತ್ರ ಬರೆದು ಸುದ್ದಿಯಾಗಿದ್ದರು.

ಇದೀಗ ಟಾಲಿವುಡ್‌ನಲ್ಲಿ ಹಾಸ್ಯದ ರಾಜ ಎಂದು ಕರೆಯಲ್ಪಡುವ ಹಿರಿಯ ತೆಲುಗು ನಟ ಬ್ರಹ್ಮಾನಂದಂ ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟ ಎಂದು ವರದಿಯಾಗಿದೆ. ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಬ್ರಹ್ಮಾನಂದಂ ಅವರು ವೃತ್ತಿಜೀವನದಲ್ಲಿ ಸುಮಾರು ₹500 ಕೋಟಿಗೂ ಹೆಚ್ಚು ಆಸ್ತಿಯನ್ನು ಸಂಪಾದಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow