ಗ್ರಾಹಕರಿಗೆ ಬಿಗ್ ಶಾಕ್: ಕೋಟಿ ಕೋಟಿ ಸಿಮ್ ಕಾರ್ಡ್ ದಿಢೀರ್​ ಬ್ಲಾಕ್!

ನವೆಂಬರ್ 22, 2024 - 08:12
 0  12
ಗ್ರಾಹಕರಿಗೆ ಬಿಗ್ ಶಾಕ್: ಕೋಟಿ ಕೋಟಿ ಸಿಮ್ ಕಾರ್ಡ್ ದಿಢೀರ್​ ಬ್ಲಾಕ್!

ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಕೋಟಿ ಕೋಟಿ ಸಿಮ್ ಕಾರ್ಡ್ ದಿಢೀರ್​ ಬ್ಲಾಕ್ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. 

ಟ್ರಾಯ್ ಮತ್ತು ಟೆಲಿಕಾಮ್ ಇಲಾಖೆ ಇತ್ತೀಚೆಗೆ 1.77 ಕೋಟಿ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಿದೆ. ಕ್ಯಾನ್ಸಲ್ ಆಗಿರುವ ಸಿಮ್​ ಕಾರ್ಡ್​ಗಳಿಂದ ನಕಲಿ ಫೋನ್ ಕರೆ ಮಾಡಲು ಬಳಕೆ ಆಗುತ್ತಿತ್ತು. ಟೆಲಿಕಾಂ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪ್ರತಿದಿನ ಸುಮಾರು 1.35 ಕೋಟಿ ನಕಲಿ ಕರೆಗಳನ್ನು ತಡೆಹಿಡಿಯಲಾಗುತ್ತಿದೆ. ನಕಲಿ ಕರೆಗಳು ಬರುತ್ತಿದ್ದ 1.77 ಕೋಟಿ ಸಿಮ್​ಗಳನ್ನು ಶಾಶ್ವತವಾಗಿ ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದೆ.

ಸಾರ್ವಜನಿಕ ದೂರುಗಳ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ಐದು ದಿನಗಳಲ್ಲಿ 7 ಕೋಟಿ ಕರೆಗಳನ್ನು ಟ್ರಾಯ್ ತಡೆ ಹಿಡಿಯಲಾಗಿದೆ. ನಕಲಿ ಕರೆ ಬರುವ ಸಿಮ್​ ಕಾರ್ಡ್​ಗಳನ್ನು ಬ್ಯಾನ್ ಮಾಡ್ತಿರೋದು ಇದೆ ಮೊದಲೇನೂ ಅಲ್ಲ. ಈ ಹಿಂದೆಯೂ ಲಕ್ಷಗಟ್ಟಲೆ ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow