ಸ್ಮಗ್ಲಿಂಗ್ ಕೇಸ್: ನಾನು ಟ್ರ್ಯಾಪ್ ಆಗಿದ್ದೇನೆ ಎಂದು ವಿಚಾರಣೆ ವೇಳೆ ಕಣ್ಣೀರಿಟ್ಟ ರನ್ಯಾ ರಾವ್..!

ಮಾರ್ಚ್ 11, 2025 - 12:00
 0  18
ಸ್ಮಗ್ಲಿಂಗ್ ಕೇಸ್: ನಾನು ಟ್ರ್ಯಾಪ್ ಆಗಿದ್ದೇನೆ ಎಂದು ವಿಚಾರಣೆ ವೇಳೆ ಕಣ್ಣೀರಿಟ್ಟ ರನ್ಯಾ ರಾವ್..!

ಬೆಂಗಳೂರು: ಚಿನ್ನ ಸ್ಮಗ್ಲಿಂಗ್ಪ್ರಕರಣದ ಮಾಸ್ಟರ್ಮೈಂಡ್ಆರೋಪಿ, ನಟಿ ಹರ್ಷವರ್ಧಿನಿ ರನ್ಯಾರಾವ್ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅಲ್ಲದೆ, ಸ್ಮಗ್ಲಿಂಗ್ಜಾಲದಲ್ಲಿ ಶಾಮೀಲಾದವರ ಬೇಟೆಯಾಡಿರುವ ಕಂದಾಯ ಗುಪ್ತಚರ ವಿಭಾಗ (ಡಿಆರ್), ನಗರದ ಪ್ರತಿಷ್ಠಿತ ಹೋಟೆಲ್ಉದ್ಯಮಿ ಮಗ,

ರನ್ಯಾ ಆಪ್ತ ಸ್ನೇಹಿತ ತರುಣ್ಕೊಂಡೂರು ರಾಜುನನ್ನು ಬಂಧಿಸಿದೆಇತ್ತೀಚೆಗೆ 3 ದಿನಗಳ ಕಾಲ ಡಿಆರ್ ಅಧಿಕಾರಿಗಳ ಕಸ್ಟಡಿಗೆ ನೀಡಲಾಗಿತ್ತು. ಮತ್ತೆ ರನ್ಯಾ ರಾವ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆರ್ಥಿಕ ಅಪರಾಧಗಳ ನ್ಯಾಯಾಲಯ ಆದೇಶ ಕೊಟ್ಟಿದೆ

ವಿಚಾರಣೆಯಲ್ಲಿರುವ ನಟಿ ರನ್ಯಾ ರಾವ್ಅವರು ಡಿಆರ್ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲಾಗದೆ ಅಳುತ್ತಿದ್ದಾರೆ. ನಾನು ಹಿಂದೆ ಎಂದೂ ರೀತಿ ಮಾಡಿಲ್ಲ. ನನ್ನ ಬ್ಲ್ಯಾಕ್ಮೇಲ್ ಮಾಡಲಾಗಿದೆ. ನಾನು ಟ್ರ್ಯಾಪ್ ಆಗಿದ್ದೇನೆ. ಮಾತನ್ನಷ್ಟೇ ರನ್ಯಾ ರಾವ್ ತನಿಖಾಧಿಕಾರಿಗಳಿಗೆ ಪದೇ ಪದೇ ಹೇಳುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow