BBK11: ಅನುಷಾ ರೈ ಔಟ್: ಬಿಗ್ ಬಾಸ್ ಮನೆಗೆ ಬಂದ್ರೂ ಇಬ್ಬರು ವೈಲ್ಡ್ ಕಾರ್ಡ್, ಯಾರಿವರು!

ನವೆಂಬರ್ 18, 2024 - 10:16
 0  10
BBK11: ಅನುಷಾ ರೈ ಔಟ್: ಬಿಗ್ ಬಾಸ್ ಮನೆಗೆ ಬಂದ್ರೂ ಇಬ್ಬರು ವೈಲ್ಡ್ ಕಾರ್ಡ್, ಯಾರಿವರು!

ಬಿಗ್ ಬಾಸ್ ಸೀಸನ್ 11 ರಲ್ಲಿ ಇದೀಗ 50ನೇ ದಿನಕ್ಕೆ ಅನುಷಾ ರೈ ಎಲಿಮಿನೇಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ ಮತ್ತು ರಜತ್ ಬುಜ್ಜಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಇಬ್ಬರೂ ವೈಲ್ಡ್ ಕಾರ್ಡ್ ಸ್ಪರ್ಧಿಗಳು ವೇದಿಕೆಗೆ ಎಂಟ್ರಿ ಕೂಡಲೇ ಸುದೀಪ್​, ಯಾರು ನಿಮಗೆ ಟಫ್​ ಅನಿಸುವ ಸ್ಪರ್ಧಿಗಳು ಅಂತ ಹೇಳಿದ್ದಾರೆ. ಅದಕ್ಕೆ ಶೋಭಾ ಶೆಟ್ಟಿ, ಅವರು ಯಾರು ಇಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಮತ್ತೆ ರಜತ್​ ಬುಜ್ಜಿ ಅವರು ಬಿಗ್​ ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಅರ್ಧ ಪುಕ್ಲು, ಇನ್ನೂ ಅರ್ಧ ತಿಕ್ಲೂ, ಅವರಿಗೆ ಇವರು ಕಂಡ್ರೆ ಆಗೋದಿಲ್ಲ, ಇವರಿಗೆ ಅವರು ಕಂಡ್ರೆ ಆಗೋದಿಲ್ಲ, ಇವರು ಯಾರು ಉದ್ಧಾರ ಆಗೋದಿಲ್ಲ ಸರ್​ ಅಂತ ಸುದೀಪ್​ ಮುಂದೇಯೇ ಹೇಳಿದ್ದಾರೆ. ಆಗ ಸುದೀಪ್ ಇವರು ನಿಜವಾದ ಬಿಗ್​ ಬಾಸ್​ ಕಂಟೆಸ್ಟೆಂಟ್​ ಅಂತ ಹೇಳಿದ್ದಾರೆ

ಇದೇ ಮಾತನ್ನು ಕೇಳಿಸಿಕೊಂಡ ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳು ಫುಲ್ ಶಾಕ್ ಆಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow