ಉದ್ಯೋಗದ ಮಾಹಿತಿ: ISROದಲ್ಲಿದೆ 300ಕ್ಕೂ ಹೆಚ್ಚು JOBS.. ಆಸಕ್ತರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ISRO ಅರ್ಹರಿಂದ ಅರ್ಜಿ ಆಹ್ವಾನಿಸಿದೆ. 300ಕ್ಕೂ ಅಧಿಕ ಹುದ್ದೆಗಳು ಇದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇಲ್ಲಿ ನೀಡಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಕೆಗೆ ಮುಂದಾಗಬಹುದು.
ಐಸಿಆರ್ಬಿ ಹಲವಾರು ತಾಂತ್ರಿಕ ವಿಭಾಗಗಳಲ್ಲಿನ ಹುದ್ದೆಗಳು ಇವಾಗಿದ್ದು ದೇಶದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದೊಂದು ಸುವರ್ಣಾವಕಾಶ ಆಗಿದೆ.
ಒಟ್ಟು ಉದ್ಯೋಗಗಳು- 320
ಹುದ್ದೆ ಹೆಸರು, ಎಷ್ಟು ಉದ್ಯೋಗಗಳು? ಉದ್ಯೋಗಗಳ ವಿಂಗಡಣೆ
ವಿಜ್ಞಾನಿ ಅಥವಾ ಇಂಜಿನಿಯರ್ ‘ಎಸ್ಸಿ’ (ಎಲೆಕ್ಟ್ರಾನಿಕ್ಸ್)- 113
ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಮೆಕಾನಿಕಲ್)- 160
ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಕಂಪ್ಯೂಟರ್ ಸೈನ್ಸ್)- 44
ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಎಲೆಕ್ಟ್ರಾನಿಕ್ಸ್) ಪಿಆರ್ಎಲ್- 02
ಸೈಂಟಿಸ್ಟ್/ ಇಂಜಿನಿಯರ್ ‘ಎಸ್ಸಿ’ (ಕಂಪ್ಯೂಟರ್ ಸೈನ್ಸ್) ಪಿಆರ್ಎಲ್- 01
ವಿದ್ಯಾರ್ಹತೆ
ಇಂಜಿನಿಯರಿಂಗ್ ಪದವಿ (ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್)
ವಯೋಮಿತಿ- 28 ವರ್ಷಗಳು
ಅರ್ಜಿ ಶುಲ್ಕ ಎಷ್ಟು ಇದೆ?
ಎಲ್ಲ ಅಭ್ಯರ್ಥಿಗಳಿಗೆ- 250 ರೂಪಾಯಿ ಜೊತೆಗೆ ಸಂಸ್ಕರಣಾ ಶುಲ್ಕ (Processing Fee) 750 ರೂಪಾಯಿಗಳು
ಆಯ್ಕೆ ಪ್ರಕ್ರಿಯೆ ಹೇಗಿದೆ?
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಕೆಗೆ ಲಿಂಕ್- https://apps.ursc.gov.in/CentralBE-2025A/advt.jsp
ಈ ಹುದ್ದೆಗೆ ಸಂಬಂಧಿಸಿದ ಮುಖ್ಯ ದಿನಗಳು
ಅರ್ಜಿ ಸಲ್ಲಿಕೆ ಮಾಡುವ ಆರಂಭದ ದಿನಾಂಕ- 27 ಮೇ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 16 ಜೂನ್ 2025
ನಿಮ್ಮ ಪ್ರತಿಕ್ರಿಯೆ ಏನು?






