ಗೋಲ್ಡ್‌ ಪ್ರಿಯರಿಗೆ ‌ಬ್ಯಾಡ್  ನ್ಯೂಸ್! ಇಂದು ಕೂಡ ಚಿನ್ನ-ಬೆಳ್ಳಿ ಬೆಲೆ ಏರಿಕೆ! ಹೀಗಿದೆ ಇಂದಿನ ದರಗಳು

ಸೆಪ್ಟೆಂಬರ್ 27, 2025 - 12:01
 0  10
ಗೋಲ್ಡ್‌ ಪ್ರಿಯರಿಗೆ ‌ಬ್ಯಾಡ್  ನ್ಯೂಸ್! ಇಂದು ಕೂಡ ಚಿನ್ನ-ಬೆಳ್ಳಿ ಬೆಲೆ ಏರಿಕೆ! ಹೀಗಿದೆ ಇಂದಿನ ದರಗಳು

ಬೇರೆ ದೇಶಗಳಿಗೆ ಹೋಲಿಸಿದೆರೆ, ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನ ಅಂದರೆ ಪ್ರೀತಿ. ಯಾವುದೇ ಸಮಾರಂಭ ಇರಲಿ, ಹಬ್ಬವಿರಲಿ ಅವರು ಮೊದಲು ಕೇಳುವುದೇ ಚಿನ್ನ. ಈ ಹಬ್ಬಕ್ಕಾದ್ರೂ ಒಂದು ಸ್ವಲ್ಪ ಬಂಗಾರ ತೆಗೆದುಕೊಳ್ಳೋಣ ಅನ್ನೋ ಬೇಡಿಕೆ ಇವರ ಬಾಯಲ್ಲಿ ಬರುತ್ತದೆ.

ರಾಜ ಮಹಾರಾಜರು ಕೂಡ ಬೆಳ್ಳಿ, ಬಂಗಾರಗಳ ಬಳಕೆಯನ್ನು ಯಥೇಚ್ಛವಾಗಿ ಮಾಡುತ್ತಿದ್ದರು ಎಂದು ದಾಖಲೆಗಳು ತಿಳಿಸುತ್ತವೆ. ವೀಕೆಂಡ್‌ನಲ್ಲಿ ಚಿನ್ನ ಅಷ್ಟೇ ಅಲ್ಲ ಬೆಳ್ಳಿ ಬೆಲೆಯು ಸಾಕಷ್ಟು ದುಬಾರಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಾರದಲ್ಲಿ ಎರಡು ದಿನ ಇಳಿಕೆ ಬಳಿಕ ಬಂಗಾರದ ಬೆಲೆಯು ಸತತ ಎರಡನೇ ವಹಿವಾಟಿನಲ್ಲಿ ಶನಿವಾರ ಬೆಲೆ ಹೆಚ್ಚಳಗೊಂಡಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.

  • 22 ಕ್ಯಾರೆಟ್ ಚಿನ್ನ: 10 ಗ್ರಾಂಗೆ ₹550 ಏರಿಕೆ → ₹1,06,000

  • 24 ಕ್ಯಾರೆಟ್ ಚಿನ್ನ: 10 ಗ್ರಾಂಗೆ ₹600 ಏರಿಕೆ → ₹1,15,630

  • ಬೆಳ್ಳಿ: ಪ್ರತಿ ಕೆಜಿಗೆ ₹6,000 ಏರಿಕೆ → ₹1,49,000

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ)

ನಗರ ಬೆಲೆ
ಬೆಂಗಳೂರು ₹1,15,480
ನಾಗ್ಪುರ ₹1,15,480
ಮುಂಬೈ ₹1,15,480
ಚೆನ್ನೈ ₹1,15,480
ಕೋಲ್ಕತ್ತಾ ₹1,15,480
ಪಾಟ್ನಾ ₹1,15,530
ಸೂರತ್‌ ₹1,15,530
ಚಂಡೀಗಢ ₹1,15,630
ಲಕ್ನೋ ₹1,15,630

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿ)

ನಗರ ಬೆಲೆ
ದೆಹಲಿ ₹1,49,000
ಬೆಂಗಳೂರು ₹1,49,500
ಚೆನ್ನೈ ₹1,59,000
ಮುಂಬೈ ₹1,49,000
ಕೋಲ್ಕತ್ತಾ ₹1,49,000
ಕೇರಳ ₹1,59,000
ಪಾಟ್ನಾ ₹1,49,000
ಸೂರತ್‌ ₹1,49,000
ಚಂಡೀಗಢ ₹1,49,000
ಲಕ್ನೋ ₹1,49,000

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow