ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ದೀಪಿಕಾ ಪಡುಕೋಣೆ ದಂಪತಿ: ಮಗು ಹೆಸರು ರಿವಿಲ್!

ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ದೀಪಿಕಾ ಪಡುಕೋಣೆ ದಂಪತಿ ತಮ್ಮ ಮಗು ಹೆಸರು ರಿವಿಲ್ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ತಮ್ಮ ಮುದ್ದಾದ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ ‘‘ದುವಾ ಪಡುಕೋಣೆ ಸಿಂಗ್’’ ಎಂದು ಬರೆದಿದ್ದಾರೆ. ಜೊತೆಗೆ ದುವಾ ಪದದ ಅರ್ಥವನ್ನು ಬರೆದಿದ್ದಾರೆ.
ದುವಾ ಅಂದರೆ ಪ್ರಾರ್ಥನೆ ಎಂದು ಅರ್ಥ. ಯಾಕೆಂದರೆ ಆಕೆ ನಮ್ಮ ಪ್ರಾರ್ಥನೆಗೆ ಒಳಿದ ಉತ್ತವಾಗಿದ್ದಾಳೆ. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಫೋಟೋದಲ್ಲಿ ರಣ್ವೀರ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮಗಳಿಗೆ ಕೆಂಪು ಬಣ್ಣದ ಬಟ್ಟೆಯನ್ನು ಹಾಕಿದ್ದು, ಆಕೆಯ ಪಾದದ ಫೋಟೋವನ್ನು ಶೇರ್ ಮಾಡಿದ್ದಾರೆ.
ಅತ್ತ ರಣ್ವೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ತಮ್ಮ ದೀಪಾವಳಿ ಹಬ್ಬದಂದು ಮುದ್ದಾದ ಮಗಳ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ
ನಿಮ್ಮ ಪ್ರತಿಕ್ರಿಯೆ ಏನು?






