ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗ: ಮಹಿಳಾ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!

ಕೆಲಸಕ್ಕಾಗಿ ಕಾಯುತ್ತಿರುವ ಮಹಿಳಾ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ MPM ಇಂಟಿಗ್ರೇಟೆಡ್ ಫೆಸಿಲಿಟಿಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರಿನ ಹೆಸರಾಂತ ಐಫೋನ್ ಉತ್ಪಾದನಾ ಕಂಪನಿಯಲ್ಲಿ 2,500 ಹುದ್ದೆಗಳಿಗೆ ಮಹಿಳಾ ಅಭ್ಯರ್ತಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯ ಅರ್ಹತೆಗಳು
* 18 ರಿಂದ 30 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
* ಕನಿಷ್ಠ ವಿದ್ಯಾರ್ಹತೆ SSLC, PUC/. ITI/Diploma/ಎಲ್ಲಾ ಪದವೀಧರರು ಅರ್ಜಿ ಸಲ್ಲಿಸಬಹುದು
ಅಭ್ಯರ್ಥಿಗೆ ಒದಗಿಸಲಾಗುವ ಸೌಲಭ್ಯಗಳು
1. ಉಚಿತ ಊಟದ ಸೌಲಭ್ಯ
2. ಉಚಿತ ಸಾರಿಗೆ ಸೌಲಭ್ಯ
3. ESI, EPF, ವಾರ್ಷಿಕ ಬೋನಸ್
4. ಅಟೆಂಡೆನ್ಸ್ ಬೋನಸ್
5. ವೈದ್ಯಕೀಯ ಸೌಲಭ್ಯಗಳು
6. ವಾರ್ಷಿಕ ರಜೆಗಳು ಮತ್ತು ಇನ್ನಿತರ ಸೌಲಭ್ಯಗಳು ದೊರೆಯಲಿವೆ
ಯಾವುದೇ ನೋಂದಣಿ ಶುಲ್ಕಗಳು ಇರುವುದಿಲ್ಲ
ಹೆಚ್ಚಿನ ಮಾಹಿತಿಗಾಗಿ ಇಂದೇ ಸಂಪರ್ಕಿಸಿ
80951 11008
96631 29634
ನಿಮ್ಮ ಪ್ರತಿಕ್ರಿಯೆ ಏನು?






